InyaTrust
January 23, 2025 at 04:33 AM
🕉 ||ಶ್ರೀ ಗುರುಭ್ಯೋ ನಮಃ||
||ಓ೦ ಗ೦ ಗಣಪತಯೇ ನಮಃ||
*🙏ಶುಭೋದಯ🙏*
```23:01:2025```
*ಗುರುವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೬
ಗತಶಾಲಿವಾಹನ ಶಕ - ೧೯೪೬
ಕ್ರೋಧಿ ನಾಮಸಂವತ್ಸರ
ಉತ್ತರಾಯಣ
ಹೇಮಂತ ಋತು
ಪುಷ್ಯ ಮಾಸ
ಕೃಷ್ಣ ಪಕ್ಷ
ನವಮಿ ತಿಥಿ
ವಿಶಾಖ ನಕ್ಷತ್ರ
*ರಾಹುಕಾಲ*
ಮಧ್ಯಾಹ್ನ 01:30 ರಿಂದ 03:00 ರವರೆಗೆ
ನಮ್ಮೆಲ್ಲಾ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ ✍
------------------------------------------------------
*•••ನುಡಿಮುತ್ತು•••*
*ರಕ್ತವೊಂದೇ ಸ್ವಾತಂತ್ರ್ಯದ ಬೆಲೆಯನ್ನು ತೆರಬಲ್ಲದು, ನನಗೆ ರಕ್ತ ಕೊಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ.!*
ನೇತಾಜಿ ಸುಭಾಷ್ ಚಂದ್ರ ಬೋಸ್
*ಸ್ವಾತಂತ್ರ್ಯವನ್ನು ನೀಡಲಾಗಿಲ್ಲ, ಅದನ್ನು ತೆಗೆದುಕೊಳ್ಳಲಾಗಿದೆ.*
------------------------------------------------------
*ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯನ್ನು "ಪರಾಕ್ರಮ_ದಿವಸ" ಎಂದು ಕರೆಯುತ್ತಾರೆ.*
❤️
👍
😢
🙏
12