InyaTrust
3.3K subscribers
About InyaTrust
Educational website
Similar Channels
Swipe to see more
Posts
🕉 ||ಶ್ರೀ ಗುರುಭ್ಯೋ ನಮಃ|| ||ಓ೦ ಗ೦ ಗಣಪತಯೇ ನಮಃ|| *🙏ಶುಭೋದಯ🙏* ```11:02:2025``` *ಮಂಗಳವಾರ* *ಈ ದಿನದ ಪಂಚಾಂಗ* ಕಲಿಯುಗಾಬ್ದ - ೫೧೨೬ ಗತಶಾಲಿವಾಹನ ಶಕ - ೧೯೪೬ ಕ್ರೋಧಿ ನಾಮಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸ ಶುಕ್ಲ ಪಕ್ಷ ಚತುರ್ದಶಿ ತಿಥಿ ಪುಷ್ಯ ನಕ್ಷತ್ರ *ರಾಹುಕಾಲ* ಮಧ್ಯಾಹ್ನ 03:00 ರಿಂದ 04:30 ರವರೆಗೆ ನಮ್ಮೆಲ್ಲಾ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ ✍ ------------------------------------------------------ *•••ನುಡಿಮುತ್ತು•••* *ಸಮಯವನ್ನು ಅರ್ಥಮಾಡಿಕೊಳ್ಳುವುದು ಜಾಣತನ,* ಆದರೆ... *ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳುವುದು ಜವಾಬ್ದಾರಿ.* ------------------------------------------------------
🕉 ||ಶ್ರೀ ಗುರುಭ್ಯೋ ನಮಃ|| ||ಓ೦ ಗ೦ ಗಣಪತಯೇ ನಮಃ|| *🙏ಶುಭೋದಯ🙏* ```25:01:2025``` *ಶನಿವಾರ* *ಈ ದಿನದ ಪಂಚಾಂಗ* ಕಲಿಯುಗಾಬ್ದ - ೫೧೨೬ ಗತಶಾಲಿವಾಹನ ಶಕ - ೧೯೪೬ ಕ್ರೋಧಿ ನಾಮಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯ ಮಾಸ ಕೃಷ್ಣ ಪಕ್ಷ ಏಕಾದಶಿ ತಿಥಿ ಅನುರಾಧಾ/ಜ್ಯೇಷ್ಠಾ ನಕ್ಷತ್ರ *ರಾಹುಕಾಲ* ಬೆಳಿಗ್ಗೆ 09:00 ರಿಂದ 10:30 ರವರೆಗೆ ನಮ್ಮೆಲ್ಲಾ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ ✍ ------------------------------------------------------ *•••ನುಡಿಮುತ್ತು•••* *'ದೇಶ ಸುತ್ತು, ಕೋಶ ಓದು'* ಎಂಬ ಗಾದೆಯ ಮಾತಿನಂತೆ, ಪ್ರವಾಸವೂ ಜ್ಞಾನಾರ್ಜನೆಯ ಉತ್ತಮ ಮಾರ್ಗ. *ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭೌಗೋಳಿಕ ವೈವಿಧ್ಯತೆಯನ್ನು ಪ್ರವಾಸಗಳ ಮೂಲಕ ಅರಿಯೋಣ.* ------------------------------------------------------ ಇಂದು *ರಾಷ್ಟ್ರೀಯ ಪ್ರವಾಸೋದ್ಯಮ ದಿನ.*
🕉 ||ಶ್ರೀ ಗುರುಭ್ಯೋ ನಮಃ|| ||ಓ೦ ಗ೦ ಗಣಪತಯೇ ನಮಃ|| *🙏ಶುಭೋದಯ🙏* ```24:01:2025``` *ಶುಕ್ರವಾರ* *ಈ ದಿನದ ಪಂಚಾಂಗ* ಕಲಿಯುಗಾಬ್ದ - ೫೧೨೬ ಗತಶಾಲಿವಾಹನ ಶಕ - ೧೯೪೬ ಕ್ರೋಧಿ ನಾಮಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯ ಮಾಸ ಕೃಷ್ಣ ಪಕ್ಷ ದಶಮಿ ತಿಥಿ ಅನುರಾಧಾ ನಕ್ಷತ್ರ *ರಾಹುಕಾಲ* ಬೆಳಿಗ್ಗೆ 10:30 ರಿಂದ 12:00 ರವರೆಗೆ ನಮ್ಮೆಲ್ಲಾ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ ✍ ------------------------------------------------------ *•••ನುಡಿಮುತ್ತು•••* *ಜಗವೆಂಬ ಹಣತೆಯಲ್ಲಿ ಬದುಕೆಂಬ ಎಣ್ಣೆ ಹಾಕಿ, ಗಂಡೆಂಬ ಬತ್ತಿಯಲ್ಲಿ, ಹೆಣ್ಣೆಂಬ ಜ್ಯೋತಿ ಹಚ್ಚಿದರೆ ಜಗವೆಲ್ಲಾ ಬೆಳಗುವುದಿಲ್ಲವೇ..?* "ಹೆಣ್ಣೆಂದರೆ-ಪ್ರಕೃತಿ, ಹೆಣ್ಣೆಂದರೆ-ಸಂಸ್ಕೃತಿ" *ಪ್ರಕೃತಿಯನ್ನು-ಉಳಿಸೋಣ, ಸಂಸ್ಕೃತಿಯನ್ನು-ಬೆಳೆಸೋಣ.* ------------------------------------------------------ ಇಂದು *ವಿಶ್ವ ಶಿಕ್ಷಣ ದಿನ* ಮತ್ತು *ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ.*
🕉 ||ಶ್ರೀ ಗುರುಭ್ಯೋ ನಮಃ|| ||ಓ೦ ಗ೦ ಗಣಪತಯೇ ನಮಃ|| *🙏ಶುಭೋದಯ🙏* ```23:01:2025``` *ಗುರುವಾರ* *ಈ ದಿನದ ಪಂಚಾಂಗ* ಕಲಿಯುಗಾಬ್ದ - ೫೧೨೬ ಗತಶಾಲಿವಾಹನ ಶಕ - ೧೯೪೬ ಕ್ರೋಧಿ ನಾಮಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯ ಮಾಸ ಕೃಷ್ಣ ಪಕ್ಷ ನವಮಿ ತಿಥಿ ವಿಶಾಖ ನಕ್ಷತ್ರ *ರಾಹುಕಾಲ* ಮಧ್ಯಾಹ್ನ 01:30 ರಿಂದ 03:00 ರವರೆಗೆ ನಮ್ಮೆಲ್ಲಾ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ ✍ ------------------------------------------------------ *•••ನುಡಿಮುತ್ತು•••* *ರಕ್ತವೊಂದೇ ಸ್ವಾತಂತ್ರ್ಯದ ಬೆಲೆಯನ್ನು ತೆರಬಲ್ಲದು, ನನಗೆ ರಕ್ತ ಕೊಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ.!* ನೇತಾಜಿ ಸುಭಾಷ್ ಚಂದ್ರ ಬೋಸ್ *ಸ್ವಾತಂತ್ರ್ಯವನ್ನು ನೀಡಲಾಗಿಲ್ಲ, ಅದನ್ನು ತೆಗೆದುಕೊಳ್ಳಲಾಗಿದೆ.* ------------------------------------------------------ *ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯನ್ನು "ಪರಾಕ್ರಮ_ದಿವಸ" ಎಂದು ಕರೆಯುತ್ತಾರೆ.*