InyaTrust
January 24, 2025 at 02:39 AM
🕉 ||ಶ್ರೀ ಗುರುಭ್ಯೋ ನಮಃ|| ||ಓ೦ ಗ೦ ಗಣಪತಯೇ ನಮಃ|| *🙏ಶುಭೋದಯ🙏* ```24:01:2025``` *ಶುಕ್ರವಾರ* *ಈ ದಿನದ ಪಂಚಾಂಗ* ಕಲಿಯುಗಾಬ್ದ - ೫೧೨೬ ಗತಶಾಲಿವಾಹನ ಶಕ - ೧೯೪೬ ಕ್ರೋಧಿ ನಾಮಸಂವತ್ಸರ ಉತ್ತರಾಯಣ ಹೇಮಂತ ಋತು ಪುಷ್ಯ ಮಾಸ ಕೃಷ್ಣ ಪಕ್ಷ ದಶಮಿ ತಿಥಿ ಅನುರಾಧಾ ನಕ್ಷತ್ರ *ರಾಹುಕಾಲ* ಬೆಳಿಗ್ಗೆ 10:30 ರಿಂದ 12:00 ರವರೆಗೆ ನಮ್ಮೆಲ್ಲಾ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ ✍ ------------------------------------------------------ *•••ನುಡಿಮುತ್ತು•••* *ಜಗವೆಂಬ ಹಣತೆಯಲ್ಲಿ ಬದುಕೆಂಬ ಎಣ್ಣೆ ಹಾಕಿ, ಗಂಡೆಂಬ ಬತ್ತಿಯಲ್ಲಿ, ಹೆಣ್ಣೆಂಬ ಜ್ಯೋತಿ ಹಚ್ಚಿದರೆ ಜಗವೆಲ್ಲಾ ಬೆಳಗುವುದಿಲ್ಲವೇ..?* "ಹೆಣ್ಣೆಂದರೆ-ಪ್ರಕೃತಿ, ಹೆಣ್ಣೆಂದರೆ-ಸಂಸ್ಕೃತಿ" *ಪ್ರಕೃತಿಯನ್ನು-ಉಳಿಸೋಣ, ಸಂಸ್ಕೃತಿಯನ್ನು-ಬೆಳೆಸೋಣ.* ------------------------------------------------------ ಇಂದು *ವಿಶ್ವ ಶಿಕ್ಷಣ ದಿನ* ಮತ್ತು *ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ.*
❤️ 🙏 8

Comments