InyaTrust
                                
                            
                            
                    
                                
                                
                                January 25, 2025 at 05:02 AM
                               
                            
                        
                            🕉 ||ಶ್ರೀ ಗುರುಭ್ಯೋ ನಮಃ||
||ಓ೦ ಗ೦ ಗಣಪತಯೇ ನಮಃ||
*🙏ಶುಭೋದಯ🙏*
```25:01:2025```
 *ಶನಿವಾರ*
*ಈ ದಿನದ ಪಂಚಾಂಗ*
ಕಲಿಯುಗಾಬ್ದ - ೫೧೨೬
ಗತಶಾಲಿವಾಹನ ಶಕ - ೧೯೪೬
ಕ್ರೋಧಿ ನಾಮಸಂವತ್ಸರ
ಉತ್ತರಾಯಣ
ಹೇಮಂತ ಋತು
ಪುಷ್ಯ ಮಾಸ
ಕೃಷ್ಣ ಪಕ್ಷ
ಏಕಾದಶಿ ತಿಥಿ
ಅನುರಾಧಾ/ಜ್ಯೇಷ್ಠಾ ನಕ್ಷತ್ರ
*ರಾಹುಕಾಲ*
ಬೆಳಿಗ್ಗೆ 09:00 ರಿಂದ 10:30 ರವರೆಗೆ
ನಮ್ಮೆಲ್ಲಾ ಬಂಧು-ಮಿತ್ರರಿಗೂ ಈ ದಿನ ಶುಭವಾಗಲಿ ✍
------------------------------------------------------
*•••ನುಡಿಮುತ್ತು•••*
*'ದೇಶ ಸುತ್ತು, ಕೋಶ ಓದು'* ಎಂಬ ಗಾದೆಯ ಮಾತಿನಂತೆ, ಪ್ರವಾಸವೂ ಜ್ಞಾನಾರ್ಜನೆಯ ಉತ್ತಮ ಮಾರ್ಗ.
*ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಭೌಗೋಳಿಕ ವೈವಿಧ್ಯತೆಯನ್ನು ಪ್ರವಾಸಗಳ ಮೂಲಕ ಅರಿಯೋಣ.*
------------------------------------------------------
                ಇಂದು
*ರಾಷ್ಟ್ರೀಯ ಪ್ರವಾಸೋದ್ಯಮ ದಿನ.*
                        
                    
                    
                    
                    
                    
                                    
                                        
                                            🙏
                                        
                                    
                                        
                                            ❤️
                                        
                                    
                                        
                                            👍
                                        
                                    
                                        
                                            😮
                                        
                                    
                                    
                                        11