ಕಂಪದಕೋಡಿ ವೆದರ್ ರಿಪೋರ್ಟ್ - (ಕರ್ನಾಟಕ ರಾಜ್ಯದ ಹವಾಮಾನ ವರದಿ)
February 14, 2025 at 02:52 PM
ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಇವತ್ತಿನಿಂದ ಸಣ್ಣ ಪ್ರಮಾಣದಲ್ಲಿ ಬಿಳಿ ಮೋಡ ಬರಲು ಆರಂಭವಾಗಬಹುದು. ಇದರಿಂದಾಗಿ ಚಳಿ ಕಡಿಮೆ ಆಗಿ ಮುಂಜಾನೆ ಮಂಜಿನ ವಾತಾವರಣ ಮುಂದುವರಿಯಬಹುದು.. ನಾಳೆ ಮುಂಜಾನೆ ಅಲ್ಲಲ್ಲಿ ಮೋಡ ಬರಬಹುದು ಮಳೆ ಸಾಧ್ಯತೆ ಇಲ್ಲ.
👍
🙏
🫂
28