ಉದ್ಯೋಗ ಮಾಹಿತಿ
ಉದ್ಯೋಗ ಮಾಹಿತಿ
February 17, 2025 at 02:25 AM
*▪️ಮುಂದಿನ ಶೈಕ್ಷಣಿಕ ವರ್ಷದಿಂದ(2026-27) ಒಂದು ವರ್ಷದ ಬಿ.ಎಡ್ ಹಾಗೂ ಎಂ.ಎಡ್ ಕೋರ್ಸ್ ಗಳನ್ನು ಜಾರಿಗೆ ತರಲು NCTE ನಿರ್ಧರಿಸಿದೆ.* *▪️10 ವರ್ಷಗಳ ಬಳಿಕ  ಪ್ರಸ್ತುತ ಇರುವ 2 ವರ್ಷಗಳ ಬಿ.ಎಡ್/ಎಂ.ಎಡ್ ಕೋರ್ಸ್ ಗಳು ಪುನಃ ಒಂದು ವರ್ಷದ ಕೋರ್ಸ್ ಗಳಾಗಿ ಬದಲಾಗಲಿವೆ.*
❤️ 👍 😮 🙏 22

Comments