
Bengaluru City Police
February 17, 2025 at 01:55 PM
Fitness. Discipline. Leadership! KSP Run 2025 isn’t just about speed—it’s about strength, resilience & commitment to fitness! Push your limits & make 2025 your fittest year yet! Are you in?
Register now 👉 https://mysamay.in/.../d3d94823-4396-40d7-bd76-d553a5f50a60
#karnatakastatepolice #run #fitness #5k #10k #police #marathon #getready #thingstodo
ಫಿಟ್ನೆಸ್. ಶಿಸ್ತು. ನಾಯಕತ್ವ! ಕರ್ನಾಟಕ ಪೊಲೀಸ್ ರನ್ 2025, ಕೇವಲ ಓಟದ ಬಗ್ಗೆ ಮಾತ್ರವಲ್ಲ; ಇದು ಶಕ್ತಿ, ಸಹನಶೀಲತೆ ಮತ್ತು ಫಿಟ್ನೆಸ್ ನ ಬದ್ಧತೆಗೂ ಆಗಿದೆ ! ನಿಮ್ಮ ಮಿತಿಯಿಂದ ಹೊರಬನ್ನಿ, 2025 ಅನ್ನು ನಿಮ್ಮ ಅತ್ಯುತ್ತಮ ಫಿಟ್ನೆಸ್ ವರ್ಷವನ್ನಾಗಿ ಮಾಡಿಕೊಳ್ಳಿ! ನೀವು ಸಿದ್ಧರಿದ್ದೀರಾ?
ನೋಂದಣಿ ಮಾಡಿಕೊಳ್ಳಿ 👉 http://mysamay.in/.../d3d94823-4396-40d7-bd76-d553a5f50a60
https://www.facebook.com/share/v/18ijR1XfmW/
❤️
👍
2