
Bengaluru City Police
February 17, 2025 at 01:56 PM
ದಿನಾಂಕ 16/02/2025 ರಂದು ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು #namma112 ಗೆ ಕರೆ ಮಾಡಿ ತಮ್ಮ ಮನೆಯಲ್ಲಿ, ಕೌಟುಂಬಿಕ ವಿಚಾರವಾಗಿ ತಮ್ಮ ಅಕ್ಕ ಬಾತ್ ರೂಮ್ ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ತಿಳಿಸಿದ್ದು, ತಕ್ಷಣ ಹೊಯ್ಸಳ 42 ರ ಗಸ್ತು ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿ ಬಾಗಿಲನ್ನು ತೆಗೆದು, ಅವರನ್ನು ರಕ್ಷಣೆ ಮಾಡಿ, ಸದರಿರವರನ್ನು ಆಸ್ಪತ್ರೆಗೆ ದಾಖಲಿಸಿರುತ್ತದೆ.
#namma112 #hoysala #police #emergency #response
On 16/02/2025, in the Govindapura Police Station jurisdiction, a woman called #namma112 reporting that her sister had locked herself in the bathroom and was attempting suicide due to family issues. The Hoysala 42 patrol officer and staff immediately reached the location, broke open the door, rescued her, and admitted her to the hospital.
https://x.com/BlrCityPolice/status/1891483032705716596
❤️
🙏
👍
👏
10