Ishwar Giri
Ishwar Giri
February 22, 2025 at 05:43 PM
*ಈಶ್ವರಗಿರಿ ಸರ್ ಅವರ ಸಾರಥ್ಯದಲ್ಲಿ ಕರ್ನಾಟಕದ ಅತ್ಯುತ್ತಮ ಶಿಕ್ಷಕರಿಂದ ರೈಲ್ವೆ ಗ್ರೂಪ್ ಡಿ - 2025 ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ.* *✅ ಒಂದೇ ವೇದಿಕೆಯಲ್ಲಿ 5 ಶಿಕ್ಷಕರಿಂದ ರೈಲ್ವೆ ಗ್ರೂಪ್ ಡಿ - 2025 ಪರೀಕ್ಷೆ ತಯಾರಿಯ ಮಾರ್ಗದರ್ಶನ.* *✅ ನಿಮ್ಮ ಎಲ್ಲಾ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಲೈವ್ ಕ್ಲಾಸಿನಲ್ಲಿ ನೇರ ಉತ್ತರ ನೀಡಲಾಗುವುದು.* *✅ ನಿಮ್ಮ ಪರೀಕ್ಷೆಯ ತಯಾರಿ ಹೇಗಿರಬೇಕು ಎಂದು ಸಂಪೂರ್ಣ ವಿಶ್ಲೇಷಣೆ* *ಇದೇ ಫೆಬ್ರವರಿ 23 ನೇ ತಾರೀಕು ಬೆಳಗ್ಗೆ 11 ಗಂಟೆಗೆ ಯೂಟ್ಯೂಬ್ ಲೈವ್ ಕ್ಲಾಸ್ ಇರುತ್ತದೆ. ಎಲ್ಲರೂ ಈ ಕ್ಲಾಸಿನ ಸದುಪಯೋಗವನ್ನು ಪಡೆದುಕೊಳ್ಳಿ.* *⏱ February 23 ಬೆಳಗ್ಗೆ 11 ಗಂಟೆಗೆ ⏱* 🔽🔽🔽🔽🔽🔽 https://youtube.com/live/BVvoxQ9LeN4?feature=share
Image from Ishwar Giri: *ಈಶ್ವರಗಿರಿ ಸರ್ ಅವರ ಸಾರಥ್ಯದಲ್ಲಿ ಕರ್ನಾಟಕದ ಅತ್ಯುತ್ತಮ ಶಿಕ್ಷಕರಿಂದ ರೈಲ್ವೆ ಗ್...
👍 ❤️ 🙏 25

Comments