
Goal For Government Job 📚
February 28, 2025 at 01:56 AM
*ಮಾರ್ಚ್* 🗓️
ಮಾರ್ಚ್ 3 : ವಿಶ್ವ ವನ್ಯಜೀವಿ ದಿನಾಚರಣೆ
ಮಾರ್ಚ್ 8 : ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ
ಮಾರ್ಚ್ 11 : ವಿಶ್ವ ಮುಸ್ಲಿಂ ಸಾಂಸ್ಕೃತಿಕ ದಿನಾಚರಣೆ
ಮಾರ್ಚ್ 15 : ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ
ಮಾರ್ಚ್ 20 : ವಿಶ್ವ ಸಂತೋಷ ದಿನಾಚರಣೆ
ಮಾರ್ಚ್ 21 : ವಿಶ್ವ ಕವಿಗಳ ದಿನಾಚರಣೆ
ಮಾರ್ಚ್ 21 : ವಿಶ್ವ ಅರಣ್ಯ ದಿನಾಚರಣೆ
ಮಾರ್ಚ್ 21 : ವಿಶ್ವ ಜನಾಂಗೀಯ ನಿವಾರಣಾ ದಿನಾಚರಣೆ
ಮಾರ್ಚ್ 22 : ವಿಶ್ವ ಜಲ ದಿನಾಚರಣೆ
ಮಾರ್ಚ್ 23 : ವಿಶ್ವ ಹವಾಮಾನ ದಿನಾಚರಣೆ
ಮಾರ್ಚ್ 24 : ವಿಶ್ವ ಟಿಬಿ ದಿನಾಚರಣೆ
❤️
🙏
2