Goal For Government Job 📚
Goal For Government Job 📚
February 28, 2025 at 01:56 AM
*ಏಪ್ರಿಲ್* 🗓️ ಏಪ್ರಿಲ್ 1 : ವಿಶ್ವ ಮೂರ್ಖರ ದಿನಾಚರಣೆ ಏಪ್ರಿಲ್ 2 : ವಿಶ್ವ ಆಟಿಸಂ ಜಾಗೃತಾ ದಿನ ಏಪ್ರಿಲ್ 7 : ವಿಶ್ವ ಆರೋಗ್ಯ ದಿನಾಚರಣೆ ಏಪ್ರಿಲ್ 16 : ವಿಶ್ವ ಸಾಹಸಿ ದಿನಾಚರಣೆ ಏಪ್ರಿಲ್ 17 : ವಿಶ್ವ ಹಿಮೊಪೋಲಿಯಾ ದಿನಾಚರಣೆ ಏಪ್ರಿಲ್ 18 : ವಿಶ್ವ ಹೆರಿಟೇಜ್ ದಿನಾಚರಣೆ ಏಪ್ರಿಲ್ 21 : ವಿಶ್ವ ಕ್ರಿಯಾಶೀಲತೆ ಮತ್ತು ನಾವಿಣ್ಯತೆ ದಿನಾಚರಣೆ ಏಪ್ರಿಲ್ 22 : ವಿಶ್ವ ಭೂತಾಯಿ ದಿನಾಚರಣೆ ಏಪ್ರಿಲ್ 23 : ವಿಶ್ವ ಪುಸ್ತಕ ಮತ್ತು ಕಾಪಿ ರೈಟ್ ದಿನಾಚರಣೆ ಏಪ್ರಿಲ್ 25 : ವಿಶ್ವ ಮಲೇರಿಯಾ ದಿನಾಚರಣೆ ಏಪ್ರಿಲ್ 26 : ವಿಶ್ವ ಬೌದ್ಧಿಕ ಹಕ್ಕುಗಳ ದಿನಾಚರಣೆ ಏಪ್ರಿಲ್ 30 : ಅಂತರರಾಷ್ಟ್ರೀಯ ಬಾಲಕಾರ್ಮಿಕರ ದಿನಾಚರಣೆ
🙏 1

Comments