
Goal For Government Job 📚
February 28, 2025 at 01:57 AM
*ಮೇ* 🗓️
ಮೇ 1 : ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ
ಮೇ 3 : ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ
ಮೇ 8 : ವಿಶ್ವ ರೆಡ್ ಕ್ರಾಸ್ ಡೇ
ಮೇ 12 : ವಿಶ್ವ ವಲಸೆ ಪಕ್ಷಿಗಳ ದಿನಾಚರಣೆ, ವಿಶ್ವ ನರ್ಸ್ ಡೇ
ಮೇ 15 : ವಿಶ್ವ ಕುಟುಂಬ ದಿನಾಚರಣೆ
ಮೇ 17 : ವಿಶ್ವ ಏಡ್ಸ್ ವ್ಯಾಕ್ಸಿನ್ ದಿನಾಚರಣೆ
ಮೇ 18 : ಅಂತರರಾಷ್ಟ್ರೀಯ ಮ್ಯೂಸಿಯಂ ಡೇ
ಮೇ 23 : ವಿಶ್ವ ಆಮೆಗಳ ದಿನಾಚರಣೆ
ಮೇ 31 : ವಿಶ್ವ ತಂಬಾಕು ರಹಿತ ದಿನಾಚರಣೆ
🙏
1