Goal For Government Job 📚
Goal For Government Job 📚
February 28, 2025 at 01:57 AM
*ಜೂನ್* 🗓️ ಜೂನ್ 1 : ಜಾಗತಿಕ ಪೋಷಕರ ದಿನಾಚರಣೆ ಜೂನ್ 5 : ವಿಶ್ವ ಪರಿಸರ ದಿನಾಚರಣೆ ಜೂನ್ 7 : ವಿಶ್ವ ಆಹಾರ ಸುರಕ್ಷಣಾ ದಿನಾಚರಣೆ ಜೂನ್ 8 : ವಿಶ್ವ ಸಾಗರ ದಿನಾಚರಣೆ ಜೂನ್10 : ವಿಶ್ವ ಬಾಲ್ ಪಾಯಿಂಟ್ ಪೆನ್ ಡೇ ಜೂನ್ 12 : ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಜೂನ್ 14 : ವಿಶ್ವ ರಕ್ತದಾನಿಗಳ ದಿನಾಚರಣೆ ಜೂನ್ 21 : ವಿಶ್ವ ಯೋಗ ದಿನಾಚರಣೆ ಜೂನ್ 23 : ವಿಶ್ವ ವಿಧವೆಯರ ದಿನಾಚರಣೆ
❤️ 🙏 2

Comments