Goal For Government Job 📚
Goal For Government Job 📚
February 28, 2025 at 01:57 AM
*ಅಕ್ಟೋಬರ್* 🗓️ ಅಕ್ಟೋಬರ್ 1 : ವೃದ್ಧರ ದಿನಾಚರಣೆ, ವಿಶ್ವ ಸಸ್ಯಹಾರಿಗಳ ದಿನಾಚರಣೆ ಅಕ್ಟೋಬರ್ 2 : ವಿಶ್ವ ಅಹಿಂಸಾ ದಿನಾಚರಣೆ ಅಕ್ಟೋಬರ್ 4 : ವಿಶ್ವ ಪ್ರಾಣಿಗಳ ದಿನಾಚರಣೆ ಅಕ್ಟೋಬರ್ 5 : ವಿಶ್ವ ಶಿಕ್ಷಕರ ದಿನಾಚರಣೆ ಅಕ್ಟೋಬರ್ 9 : ವಿಶ್ವ ಅಂಚೆ ದಿನಾಚರಣೆ ಅಕ್ಟೋಬರ್ 10: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಕ್ಟೋಬರ್ 11: ವಿಶ್ವ ಹೆಣ್ಣುಮಕ್ಕಳ ದಿನಾಚರಣೆ ಅಕ್ಟೋಬರ್ 15: ವಿಶ್ವ ಕೈ ತೊಳೆಯುವ ದಿನಾಚರಣೆ ಅಕ್ಟೋಬರ್ 16: ವಿಶ್ವ ಆಹಾರ ದಿನಾಚರಣೆ ಅಕ್ಟೋಬರ್ 17: ಬಡತನ ನಿರ್ಮೂಲಣೆ ದಿನಾಚರಣೆ ಅಕ್ಟೋಬರ್20 : ವಿಶ್ವ ಸಂಖ್ಯಾ ದಿನಾಚರಣೆ ಅಕ್ಟೋಬರ್24 : ವಿಶ್ವಸಂಸ್ಥೆ ಸ್ಥಾಪನಾ ದಿನಾಚರಣೆ
❤️ 🙏 2

Comments