Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 21, 2025 at 10:13 AM
During today's weekly press briefing, Commissioner of Police, Bengaluru spoke about various cases solved by the city police. The CEN Police Station, South Division, have successfully apprehended two individuals involved in a large-scale visa fraud, wherein 51 victims were deceived with false promises of obtaining work visas for foreign countries. The total amount defrauded in the case is approximately ₹2.64 crore, and assets worth ₹80 lakh have been recovered. Beware of such fraudulent job offers promising overseas opportunities! Watch the complete video here: https://youtube.com/live/oV501ewMOlk?feature=share #jobscam #thinkbeforeyouclick ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಸಿಇಎನ್ ಪೊಲೀಸ್ ಠಾಣೆ, ದಕ್ಷಿಣ ವಿಭಾಗವು, ವಿದೇಶಗಳಿಗೆ ಕೆಲಸದ ವೀಸಾ ನೀಡುವುದಾಗಿ ಸುಳ್ಳು ಭರವಸೆ ನೀಡಿ 51 ಜನರಿಗೆ ವಂಚನೆ ಮಾಡಿದ ಇಬ್ಬರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು. ಈ ಪ್ರಕರಣದಲ್ಲಿ ಸುಮಾರು ₹2.64 ಕೋಟಿ ಮೊತ್ತದ ವಂಚನೆ ನಡೆದಿದ್ದು, ₹80 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ವಿದೇಶದಲ್ಲಿ ಉದ್ಯೋಗಾವಕಾಶಗಳ ಭರವಸೆ ನೀಡುವ ಇಂತಹ ವಂಚನಾತ್ಮಕ ಉದ್ಯೋಗ ಪ್ರಸ್ತಾಪಗಳ ಬಗ್ಗೆ ಎಚ್ಚರವಹಿಸಿ. https://x.com/BlrCityPolice/status/1892839761079136541
👍 1

Comments