Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 22, 2025 at 09:57 AM
Today, Commissioner of Police, Bengaluru attended the #meetthebcp event at H.N. Auditorium, fostering a stronger bond with the community. Public concerns regarding double-side parking, cybercrime frauds, drinking in public places, traffic issues, potholes, abandoned vehicles, footpath vendors, and other traffic-related matters have been noted for action by the respective officers. The public also requested speed breakers and Hoysala patrolling, which have been noted by the respective officers. Additionally, during the event, a CPR training demo and a fire hydrant demonstration for summer preparedness were conducted to raise public awareness. Our dedication to community engagement and resolving issues remains steadfast. Together, we make Bengaluru better! Watch the complete program here: https://www.youtube.com/live/T1nM0yGKpfk?si=0akrQfpI8mH6O6Fe #police #weserveandprotect ಇಂದು, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ, ಎಚ್.ಎನ್.ಆಡಿಟೋರಿಯಂ ನಲ್ಲಿ ನಡೆದ #meetthebcp ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮುದಾಯದೊಂದಿಗೆ ಸಂವಾದ ನಡೆಸಿದರು. ಸಾರ್ವಜನಿಕರ ಸಮಸ್ಯೆಗಳಾದ ಡಬಲ್-ಸೈಡ್ ಪಾರ್ಕಿಂಗ್, ಸೈಬರ್ ಕ್ರೈಮ್ ವಂಚನೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಟ್ರಾಫಿಕ್ ಸಮಸ್ಯೆಗಳು, ರಸ್ತೆ ಗುಂಡಿಗಳು, ವಾರಸುದಾರರಿಲ್ಲದ ವಾಹನಗಳು, ಪಾದಚಾರಿ ಮಾರ್ಗದ ವ್ಯಾಪಾರಿಗಳು ಮತ್ತು ಇತರ ಟ್ರಾಫಿಕ್ ಸಂಬಂಧಿತ ವಿಷಯಗಳ ಬಗ್ಗೆ ಸಾರ್ವಜನಿಕರ ಕಾಳಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಸಾರ್ವಜನಿಕರು ವೇಗ ನಿಯಂತ್ರಕಗಳು ಮತ್ತು ಹೊಯ್ಸಳ ಗಸ್ತು ಕೋರಿದ್ದು, ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನವಹಿಸಲಿದ್ದಾರೆ. ಜೊತೆಗೆ, ಕಾರ್ಯಕ್ರಮದ ಸಮಯದಲ್ಲಿ ಸಾರ್ವಜನಿಕ ಜಾಗೃತಿ ಮೂಡಿಸಲು CPR ತರಬೇತಿ ಪ್ರದರ್ಶನ ಮತ್ತು ಬೇಸಿಗೆ ಸಿದ್ಧತೆಗಾಗಿ ಅಗ್ನಿಶಾಮಕ ಪ್ರದರ್ಶನ ನಡೆಸಲಾಯಿತು. ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ನಮ್ಮ ಬದ್ಧತೆ ದೃಢವಾಗಿ ಮುಂದುವರಿಯುತ್ತದೆ. ಒಟ್ಟಿಗೆ, ನಾವು ಬೆಂಗಳೂರನ್ನು ಉತ್ತಮಗೊಳಿಸೋಣ! https://x.com/BlrCityPolice/status/1893237651144142928
👍 4

Comments