Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 24, 2025 at 06:20 AM
ಒಂದು ಕ್ಷಣದ ಅಜಾಗರೂಕತೆಯಿಂದ ಅಮೂಲ್ಯ ಜೀವವನ್ನು ಬೆಲೆ ತೆರಬೇಕಾಗಹುದು. ಹೀಗಾಗಿ ಜನನಿಬಿಡ ಸ್ಥಳಗಳಲ್ಲಿ ಎಚ್ಚರಿಕೆಯಿಂದಿರಿ! ಜನಜಂಗುಳಿ ಪ್ರದೇಶಗಳಲ್ಲಿ ಅಜಾಗರೂಕತೆಯಿಂದ ಉಂಟಾಗುವ ಅಪಾಯಗಳನ್ನು ತಪ್ಪಿಸಿಕೊಳ್ಳುವುದು ಹೇಗೆ ಎಂದು ನಗರ ಪೊಲೀಸ್ ಆಯುಕ್ತರು ಹೇಳುವ ಅತೀಮುಖ್ಯ ಸುರಕ್ಷತಾ ಸಲಹೆಗಳನ್ನು ವೀಕ್ಷಿಸಿ #police #safetyfirst #awareness #besafe #weserveandprotect A moment of chaos can cost lives. Stay alert in crowded spaces! Watch Commissioner of Police, Bengaluru, share essential safety tips to prevent stampedes.
👍 ❤️ 😢 7

Comments