
Bengaluru City Police
February 24, 2025 at 10:37 AM
ದಿನಾಂಕ 20/02/2025 ರಂದು ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 50 ವರ್ಷದ ಮಹಿಳೆಯೊಬ್ಬರು ನಾಗರಬಾವಿ ಬಸ್ ನಿಲ್ದಾಣದಲ್ಲಿರುವ ಸ್ಕೈವಾಕ್ ಹತ್ತಿರದ ಲಿಫ್ಟ್ ನಲ್ಲಿ ಸಿಲುಕಿರುತ್ತಾರೆಂದು ನಾಗರೀಕರೊಬ್ಬರು #namma112 ಗೆ ಕರೆ ಮಾಡಿ ತಿಳಿಸಿದ್ದು, ತಕ್ಷಣ ಹೊಯ್ಸಳ 60 ರ ಗಸ್ತು ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಹೋಗಿ ಲಿಫ್ಟ್ ನ ಮೇಲ್ಬಾಗದಲ್ಲಿದ್ದ ಕಬ್ಬಿಣದ ವೈರ್ ಗಳನ್ನು ಮೇಲಕ್ಕೆ ಎಳೆದು ಅವರನ್ನು ರಕ್ಷಣೆ ಮಾಡಿ, ಧೈರ್ಯ ತುಂಬಿ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿರುತ್ತಾರೆ
#namma112 #hoysala #police #emergency #response
On 20/02/2025, a citizen called #namma112 to report that a 50-year-old woman was stuck in the lift near the skywalk at Nagarbhavi Bus Stand in Chandralayout Police Station jurisdiction. Immediately, Hoysala 60 patrol officer and staff went to the spot, pulled up the iron wires on top of the lift, rescued her, provided reassurance, and then safely escorted her home.
https://x.com/BlrCityPolice/status/1893972627498356860

👍
❤️
👏
👌
😮
🙏
🤝
26