Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
February 25, 2025 at 09:55 AM
During today's weekly press briefing, Commissioner of Police, Bengaluru spoke about various cases solved by the city police. Bagalgunte Police have arrested three individuals involved in stealing two-wheelers and gold jewelry worth ₹29.08 lakh. A total of 16 two-wheelers and 76 grams of gold jewelry were seized. The arrest has led to the detection of multiple thefts across Bengaluru. Stay alert & report suspicious activity to #namma112. #standagainstcrime Watch the complete video here: https://youtu.be/r4SL8ZyZjX8 ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಬಾಗಲಗುಂಟೆ ಪೋಲೀಸರು ₹29.08 ಲಕ್ಷ ಮೌಲ್ಯದ ದ್ವಿಚಕ್ರ ವಾಹನಗಳು ಮತ್ತು ಚಿನ್ನಾಭರಣಗಳನ್ನು ಕದ್ದಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು. ಒಟ್ಟು 16 ದ್ವಿಚಕ್ರ ವಾಹನಗಳು ಮತ್ತು 76 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಧನದಿಂದ ಬೆಂಗಳೂರಿನಾದ್ಯಂತ ನಡೆದಿರುವ ಹಲವಾರು ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಎಚ್ಚರವಾಗಿರಿ ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು #namma112 ಗೆ ವರದಿ ಮಾಡಿ.
Image from Bengaluru City Police: During today's weekly press briefing,  Commissioner of Police, Bengalu...
👍 ❤️ 3

Comments