
Bengaluru City Police
February 27, 2025 at 10:27 AM
ಸಹಾಯ ಬೇಕೇ? ಚಿಂತಿಸಬೇಡಿ—#namma112 ಸಂಖ್ಯೆಗೆ ಕರೆ ಮಾಡಿ! ಅಪಘಾತವಾಗಿರಲಿ, ಅಪರಾಧವೇ ಆಗಿರಲಿ ಅಥವಾ ಸಂಕಷ್ಟದ ಪರಿಸ್ಥಿತಿಯೇ ಆಗಿರಲಿ #namma112 ಸಹಾಯವಾಣಿ ಸದಾ ಸಿದ್ಧ. ಒಂದೇ ಕರೆ, ತ್ವರಿತ ಕ್ರಮ!
#police #awareness #weserveandprotect

👍
3