
Bengaluru City Police
February 27, 2025 at 01:12 PM
The Karnataka State Police, in collaboration with SBI Bengaluru Circle, proudly announces the 2nd Edition of the Karnataka State Police Run! The curtain-raiser event held at the DG’s office today was graced by DG&IGP Dr. Alok Mohan IPS, CP Bengaluru B. Dayananda IPS, KSRP ADGP Umesh Kumar, NEB Sports CMD Nagaraj Adiga, SBI CGM Joohi Smita Sinha, and other senior officers. The event also featured the unveiling of medals, T-shirts, route map brochures, and the official event date. This initiative, featuring 5K & 10K runs on March 09, 2025, promotes Fitness for All and Well-being while advocating for a Drug-Free Karnataka.
Register now: https://mysamay.in/public/event/info/d3d94823-4396-40d7-bd76-d553a5f50a60
#karnatakastatepolice #run #fitness #5k #10k #police #marathon #getready #thingstodo
ಕರ್ನಾಟಕ ರಾಜ್ಯ ಪೊಲೀಸ್ ಮತ್ತು ಎಸ್ಬಿಐ ಬೆಂಗಳೂರು ಸರ್ಕಲ್ ಸಂಯುಕ್ತವಾಗಿ ಕರ್ನಾಟಕ ರಾಜ್ಯ ಪೊಲೀಸ್ ಓಟದ 2ನೇ ಆವೃತ್ತಿಯನ್ನು ಘೋಷಿಸುತ್ತಿದೆ! ಇಂದು ಡಿಜಿಪಿ ಕಚೇರಿಯಲ್ಲಿ ನಡೆದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಡಿಜಿ & ಐಜಿಪಿ ಡಾ. ಅಲೋಕ್ ಮೋಹನ್ ಐಪಿಎಸ್, ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ ಐಪಿಎಸ್, ಕೆಎಸ್ಆರ್ಪಿ ಎಡಿಜಿಪಿ ಉಮೇಶ್ ಕುಮಾರ್, ಎನ್ಇಬಿ ಸ್ಪೋರ್ಟ್ಸ್ ಸಿಎಂಡಿ ನಾಗರಾಜ್ ಅಡಿಗ, ಎಸ್ಬಿಐ ಸಿಜಿಎಂ ಜೂಹಿ ಸ್ಮಿತಾ ಸಿನ್ಹಾ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದರು.
ಕಾರ್ಯಕ್ರಮದ ಸಂದರ್ಭದಲ್ಲಿ ಪದಕಗಳು, ಟಿ-ಶರ್ಟ್ಗಳು, ಮಾರ್ಗ ನಕ್ಷೆಯ ಬ್ರೋಷರ್ಗಳು ಮತ್ತು ಅಧಿಕೃತ ಕಾರ್ಯಕ್ರಮ ದಿನಾಂಕ ಅನಾವರಣಗೊಂಡವು. ಮಾರ್ಚ್ 09, 2025 ರಂದು ನಡೆಯಲಿರುವ ಈ 5K ಮತ್ತು 10K ಓಟವು 'ಎಲ್ಲರಿಗೂ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ' ಎಂಬ ಸಂದೇಶವನ್ನು ಹರಡುವುದರ ಜೊತೆಗೆ 'ಮಾದಕ ದ್ರವ್ಯ ಮುಕ್ತ ಕರ್ನಾಟಕ' ಪರ ಧ್ವನಿಯನ್ನು ಎತ್ತಲಿದೆ.
ಈಗಲೇ ನೋಂದಣಿ ಮಾಡಿಕೊಳ್ಳಿ: https://mysamay.in/public/event/info/d3d94823-4396-40d7-bd76-d553a5f50a60
👍
1