Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
February 28, 2025 at 10:05 AM
During today's weekly press briefing, @CPBlr spoke about various cases solved by the city police. KR Puram Police have apprehended an inter-state offender involved in multiple two-wheeler thefts across Karnataka, Andhra Pradesh, Tamil Nadu, and Telangana, leading to the recovery of 100 stolen vehicles worth ₹1.45 crore. A total of 51 theft cases have been detected, and efforts to trace the remaining vehicle owners are underway. Bengaluru City Police urges citizens to stay vigilant and report suspicious activity to #namma112. #vehicletheft #crimeandpunishment Watch the complete video here: https://t.co/nZoarzukOj ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಕೆ.ಆರ್. ಪುರಂ ಪೊಲೀಸರು ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅನೇಕ ದ್ವಿಚಕ್ರ ವಾಹನ ಕಳ್ಳತನಗಳಲ್ಲಿ ತೊಡಗಿದ್ದ ಅಂತರ-ರಾಜ್ಯ ಅಪರಾಧಿಯನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಾಚರಣೆಯಲ್ಲಿ ₹1.45 ಕೋಟಿ ಮೌಲ್ಯದ 100 ಕಳವಾದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 51 ಕಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ಉಳಿದ ವಾಹನ ಮಾಲೀಕರನ್ನು ಪತ್ತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರು ನಗರ ಪೊಲೀಸರು ನಾಗರಿಕರಿಗೆ ಎಚ್ಚರಿಕೆಯಿಂದಿರಲು ಮತ್ತು ಅನುಮಾನಾಸ್ಪದ ಚಟುವಟಿಕೆಗಳನ್ನು #namma112 ಗೆ ವರದಿ ಮಾಡಲು ಕೋರಿದ್ದಾರೆ.
❤️ 👍 2

Comments