Badukalu Kaliyiri
                                
                            
                            
                    
                                
                                
                                February 19, 2025 at 10:47 PM
                               
                            
                        
                            ನೀವು ಏನು ಅಂತ...
ನಿಮ್ಮ ಸುತ್ತ ಮುತ್ತ ಇರುವ ವ್ಯಕ್ತಿಗಳಿಂದ ತಿಳಿಯುತ್ತೆ.
ಸತ್ಪುರುಷರ ಸಹವಾಸವು ಬುದ್ಧಿಯ ಜಡತ್ವವನ್ನು ಹೋಗಲಾಡಿಸುತ್ತದೆ; ಮಾತಿನಲ್ಲಿ ಸತ್ಯವನ್ನು ಚಿಮುಕಿಸುತ್ತದೆ; ಗೌರವವನ್ನು ಹೆಚ್ಚಿಸುತ್ತದೆ; ಪಾಪವನ್ನು ದೂರಮಾಡುತ್ತದೆ; ಮನಸ್ಸನ್ನು ಪ್ರಸನ್ನಗೊಳಿಸುತ್ತದೆ; ಎಲ್ಲ ದಿಕ್ಕುಗಳಲ್ಲಿಯೂ ಕೀರ್ತಿಯನ್ನು ಹರಡುತ್ತದೆ. ಆದ್ದರಿಂದ ಯಾವಾಗಲೂ ಒಳ್ಳೆಯವರ ಸಹವಾಸ ಮಾಡಬೇಕು.
                        
                    
                    
                    
                        
                                    
                                        
                                            👍
                                        
                                    
                                        
                                            ❤️
                                        
                                    
                                        
                                            💜
                                        
                                    
                                        
                                            🙏
                                        
                                    
                                    
                                        9