Badukalu Kaliyiri
                                
                            
                            
                    
                                
                                
                                February 24, 2025 at 01:14 AM
                               
                            
                        
                            ದಿನದ ಮಟ್ಟಿಗೆ ಮಗುವಾಗಿ!
ಈ ದಿನ ಬೆಳಗ್ಗೆ ಹೇಳುತ್ತಲೇ ಹೀಗೊಂದು ನಿರ್ಧಾರಕ್ಕೆ ಬಂದುಬಿಡಿ. ಇವತ್ತೊಂದು ದಿನ ನಾನು ಮಗು ಯಾವುದೇ ಕಾರಣಕ್ಕೂ ಆ ಪರಿಧಿಯಿಂದ ಹೊರ ಬರುವುದಿಲ್ಲ ಎಂದು ಸಂಕಲ್ಪಿಸಿಕೊಳ್ಳಿ. ಅಲ್ಲಿ ಕಲ್ಮಶವಿಲ್ಲ, ಕಪಟವಿಲ್ಲ, ಸಿಟ್ಟು, ನಗು -ಅಳು ಹೀಗೆ ಭಾವನೆಗಳಿಗೆ ಚೌಕಸಿ ಇಲ್ಲ, ಆಟ ಮನರಂಜನೆಗಳಿಗೆ ಮಿತಿ ಇಲ್ಲ, ಕುತೂಹಲಕ್ಕೆ ಕೊನೆಯಿಲ್ಲ. ಒಟ್ಟಾರೆ ಮನಸ್ಸು ಪಕ್ಕಾ ಮೊದಲಿನ ಹಸಿತನಕ್ಕೆ ಮರಳಿ ಬಿಡಬೇಕು. *ಏಕೆಂದರೆ ಹುಟ್ಟುತ್ತಲೇ ಮಗು ವಿಶ್ವಮಾನವ!*
*Happy* Morning😊
 *Happy* Monday💐
                        
                    
                    
                    
                        
                                    
                                        
                                            ❤️
                                        
                                    
                                        
                                            👍
                                        
                                    
                                        
                                            😴
                                        
                                    
                                    
                                        5