Badukalu Kaliyiri
                                
                            
                            
                    
                                
                                
                                February 24, 2025 at 11:38 PM
                               
                            
                        
                            "ಅಂದವರು ನಗುತಿಹರು, 
ನೀನೇಕೆ ಅಳುತಿರುವೆ? 
ನೀನು ಅಳಲೆಂದೇ ಅಂದಿರುವ ಅವರ ಆಸೆಯನು ನೀನೇಕೆ ಈಡೇರಿಸುವೆ? 
ಅಂದವರ ಮಾತು ಹೋಗಲಿ ಗಾಳಿಯಲಿ...
 *ನಗುತಿರಲಿ ನಿನ್ನ ಮೊಗ ಹರುಷದಲಿ!”.*
*Happy* Morning😊
 *Happy* Tuesday💐
                        
                    
                    
                    
                        
                        
                                    
                                        
                                            ❤️
                                        
                                    
                                        
                                            👍
                                        
                                    
                                    
                                        7