
Badukalu Kaliyiri
February 26, 2025 at 12:17 AM
ನಿಮ್ಮ ಜೀವನದ ಲೇಖಕರು ನೀವೇ. ನೀವು ಏನನ್ನು ಬೇಕಾದರೂ ಬರೆಯಲು ಸ್ವತಂತ್ರರು. ನಿಮ್ಮ ಬಗ್ಗೆ ಏನೇ ಬರೆದರೂ ಅದನ್ನು ಬೇರೆಯವರು ಓದುತ್ತಾರೆ. ಹೀಗಾಗಿ ಏನು ಬರೆಯಬೇಕು ಎಂಬುದು ನಿಮಗೆ ಬಿಟ್ಟಿದ್ದು. ಎಡಿಟ್ ಮಾಡಲು, ಬರೆದಿದ್ದನ್ನು ಹರಿದು ಪುನಃ ಬರೆಯಲು ಹಿಂದೇಟು ಹಾಕಬಾರದು.
*ಅಂತಿಮ ಕಾಪಿ ಚೆನ್ನಾಗಿರಬೇಕಷ್ಟೆ.*
*Happy* Morning😊
*Happy* Wednesday💐

❤️
👍
🙏
5