Badukalu Kaliyiri
                                
                            
                            
                    
                                
                                
                                February 26, 2025 at 12:17 AM
                               
                            
                        
                            ನಾನು ಏನೂ ಅಲ್ಲ ಅಂತ ಭಾವಿಸಬೇಡಿ. ಹಾಗೆಯೇ ನಾನೇ ಸರ್ವಸ್ವ ಅಂತಾನೂ ತಿಳಿಯಬೇಡಿ. 
 *ನಾನು ಏನು ಬೇಕಾದರೂ ಸಾಧಿಸುವ ಸಾಮರ್ಥ್ಯವಿರುವ ಒಬ್ಬ ಸಾಮಾನ್ಯ ಎಂದು ಭಾವಿಸಿ. ಆಗ ನಿಮ್ಮ ನಡೆ-ನುಡಿ ಎಲ್ಲವೂ ಹೆಚ್ಚು ಅರ್ಥಪೂರ್ಣವಾಗಿರುತ್ತವೆ.*
                        
                    
                    
                    
                        
                        
                                    
                                        
                                            ❤️
                                        
                                    
                                        
                                            👍
                                        
                                    
                                    
                                        7