SSF KARNATAKA
                                
                            
                            
                    
                                
                                
                                March 1, 2025 at 01:39 PM
                               
                            
                        
                            ಪಾಪಗಳನ್ನು ತೊಳೆದು ಶುದ್ಧಿಯಾಗಲು 
ಮಲಿನಗೊಂಡ ಹೃದಯದಲ್ಲಿ ಆಧ್ಯಾತ್ಮಿಕತೆ ತುಂಬಲು 
ಸತ್ಕರ್ಮಗಳನ್ನು ವೃದ್ಧಿಸಿ ಸೃಷ್ಟಿಕರ್ತನ ಸಾಮಿಪ್ಯ ಪಡೆಯಲು 
ಮತ್ತೊಮ್ಮೆ 
*ರಂಝಾನ್ ಬಂದಿದೆ!*
ಆರಾಧನೆ, ಸತ್ಕರ್ಮ, ದಾನಧರ್ಮಗಳ ಮೂಲಕ ಧನ್ಯರಾಗೋಣ
SSFKARNATAKA®️