SR W🌍RLD
February 21, 2025 at 11:28 AM
ಕಡ್ಡಾಯ ಕನ್ನಡ ತಿದ್ದುಪಡಿ: ✍🏻📋✍🏻📋✍🏻📋✍🏻📋✍🏻 ⚫ SSLC ಯಲ್ಲಿ ಕನ್ನಡವನ್ನು ಪ್ರಥಮ / ದ್ವಿತೀಯ ಭಾಷೆಯಾಗಿ ಅಧ್ಯಯನ ಮಾಡಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ KPSC & KEA ನಡೆಸುವ ಕಡ್ಡಾಯ ಕನ್ನಡ ಪರೀಕ್ಷೆಯಿಂದ ವಿನಾಯಿತಿ ನೀಡುವುದರ ಸಂಬಂಧ ನಿಯಮ ರೂಪಿಸಲು ನಿನ್ನೆ ನಡೆದ ಸಚಿವ ಸಂಪುಟ ನಿರ್ಧರಿಸಿದೆ, ಶೀಘ್ರದಲ್ಲಿಯೇ ಈ ಕುರಿತು ಗೆಜೆಟ್ ಪ್ರಕಟಗೊಳ್ಳಲಿದೆ ನಿರೀಕ್ಷಿಸಿ.!! ⚫ 2024 ಸೆಪ್ಟೆಂಬರ್-29 ರಂದು SR WORLD ನಲ್ಲಿ ಪ್ರಕಟಿಸಿದ್ದ ಚಿಂತನೆಯೊಂದು ಇದೀಗ ಕಾರ್ಯರೂಪಕ್ಕೆ ಬಂದಿದ್ದು ಇಲ್ಲಿ ಉಲ್ಲೇಖಾರ್ಹ.!! 👇🏻👇🏻👇🏻👇🏻👇🏻👇🏻👇🏻👇🏻 https://t.me/SRWORLDShankarBellubbiSir/32246 ✍🏻📋✍🏻📋✍🏻📋✍🏻✍🏻📋✍🏻
Image from SR W🌍RLD: ಕಡ್ಡಾಯ ಕನ್ನಡ ತಿದ್ದುಪಡಿ: ✍🏻📋✍🏻📋✍🏻📋✍🏻📋✍🏻  ⚫ SSLC ಯಲ್ಲಿ ಕನ್ನಡವನ್...
👍 🙏 ❤️ 😂 😢 75

Comments