SR W🌍RLD
February 21, 2025 at 02:56 PM
*KPSC: HALL TICKET:* ✍🏻📋✍🏻📋✍🏻📋✍🏻 2025 ಮಾಚ್೯-02 & 04 ರಂದು ನಡೆಯಲಿರುವ ಕ್ರಮವಾಗಿ ತಾಲ್ಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಹುದ್ದೆಗಳ ನೇಮಕಾತಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯಲ್ಲಿನ Assistant Engineer (AE -Civil) ಹುದ್ದೆಗಳ ನೇಮಕಾತಿಯ ಪತ್ರಿಕೆ-2 ರ ನಿರ್ದಿಷ್ಟ ಪತ್ರಿಕೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರವೇಶ ಪತ್ರವನ್ನು ಇದೀಗ ಈ ಕೆಳಗಿನ ಲಿಂಕ್ ನಲ್ಲಿ ಪ್ರಕಟಿಸಿದೆ.!! https://kpsconline.karnataka.gov.in/HomePage/Index.html ✍🏻📋✍🏻📋✍🏻📋✍🏻📋✍🏻
Image from SR W🌍RLD: *KPSC: HALL TICKET:* ✍🏻📋✍🏻📋✍🏻📋✍🏻  2025 ಮಾಚ್೯-02 & 04 ರಂದು ನಡೆಯಲ...
❤️ 👍 😂 😢 🙏 6

Comments