SR W🌍RLD
February 24, 2025 at 07:33 AM
https://t.me/SRWORLDShankarBellubbiSir/33556
👆🏻👆🏻👆🏻👆🏻👆🏻👆🏻
*PDO Key Ans. Out:*
✍🏻📋✍🏻📋✍🏻📋
⚫ 3,86,099 ಜನ ಅರ್ಜಿ ಸಲ್ಲಿಸಿ, 2,02,702 ಜನ ಹಾಜರಾಗಿ 2024 ಡಿಸೆಂಬರ್-08 ರಂದು ಬರೆದಿದ್ದ 150 PDO (Non-HK) ಹುದ್ದೆಗಳ ನೇಮಕಾತಿ ಪರೀಕ್ಷೆಯ Official ಕೀ ಉತ್ತರಗಳು ಇದೀಗ ಪ್ರಕಟಗೊಂಡಿವೆ.!!
⚫ ಆಕ್ಷೇಪಣೆಗಳಿದ್ದರೆ 2025 ಮಾಚ್೯-03 ರೊಳಗಾಗಿ ಪ್ರತಿ ಪ್ರಶ್ನೆಗೆ 50/- ನಂತೆ ಹಣ ಪಾವತಿಸಿ, ನಿಗದಿತ ನಮೂನೆಯಲ್ಲಿಯೇ ಆಕ್ಷೇಪಣೆ ಸಲ್ಲಿಸಬೇಕಿದೆ.!!
⚫ Paper-1 & 2 ಎರಡೂ ಪತ್ರಿಕೆಗಳ ಕೀ ಉತ್ತರಗಳು & ಎರಡೂ ಪತ್ರಿಕೆಗೆ Objection Format ಎಲ್ಲವೂ ಇಲ್ಲಿದೆ.!!
✍🏻📋✍🏻📋✍🏻📋✍🏻📋
😂
👍
😢
🙏
😮
❤️
22