SR W🌍RLD
February 24, 2025 at 02:51 PM
https://t.me/SRWORLDShankarBellubbiSir/33559 👆🏻👆🏻👆🏻👆🏻👆🏻👆🏻👆🏻 *NEW NOTIFICATION.??:* ✍🏻🗒️✍🏻🗒️✍🏻🗒️✍🏻 ⚫ ಉನ್ನತ ಶಿಕ್ಷಣ ಇಲಾಖೆಯಲ್ಲಿ ಬೃಹತ್ ನೇಮಕಾತಿ.? ⚫ ವಿಶೇಷ ಸೂಚನೆ: ಈ ಹುದ್ದೆಗಳಿಗೆ ಇನ್ನೂ ಅರ್ಜಿ ಆಹ್ವಾನಿಸಿಲ್ಲ & ಇದು ನೇಮಕಾತಿ ಅಧಿಸೂಚನೆಯೂ ಅಲ್ಲ.!! ಆದರೆ ಇದು "ಮುಂಬರುವ ನೇಮಕಾತಿಯ ಮಾಹಿತಿ" ಎಂಬುದನ್ನು ಸ್ಪಷ್ಟಪಡಿಸುತ್ತಾ, ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.!! ⚫ ಉನ್ನತ ಶಿಕ್ಷಣ ಇಲಾಖೆ ( Higher Education Department ) ಯಲ್ಲಿ Assistant & Associate Professor, Lecturer & Assistant Lecture, SDA, FDA, Librarian, Stenographer, DEO, Driver ಹುದ್ದೆಗಳ ಬೃಹತ್ ನೇಮಕಾತಿಗೆ ಸಂಬಂಧಿಸಿದಂತೆ Method of Recruitment & Minimum Qualification ಒಳಗೊಂಡಂತೆ ಇದೀಗ Cadre & Recruitment (C & R) Final Rules ಸಿದ್ದಪಡಿಸಿ 21-02-2025 ರಂದು ರಾಜ್ಯಪತ್ರ (ಗೆಜೆಟ್) ಹೊರಡಿಸಲಾಗಿದೆ.!! ⚫ ಈ ಹುದ್ದೆಗಳಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿ.!! ✍🏻🗒️✍🏻🗒️✍🏻🗒️✍🏻🗒️✍🏻🗒️
👍 🙏 ❤️ 😂 😮 31

Comments