SR W🌍RLD
February 27, 2025 at 09:21 AM
👆🏻👆🏻👆🏻👆🏻👆🏻👆🏻 *KPTCL 1:5 DV LIST:* ✍🏻📋✍🏻📋✍🏻📋 KPTCL ನಲ್ಲಿ 2,542 ಕಿರಿಯ ಪವರ್ ಮ್ಯಾನ್ ( Junior Powerman ) ಹುದ್ದೆಗಳ ನೇಮಕಾತಿಗೆ SSLC Marks ಆಧಾರದಲ್ಲಿ 1:5 ನಂತೆ ಸಹನಶಕ್ತಿ ಪರೀಕ್ಷೆಗೆ (Physical) ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಕಟ್ ಆಫ್ ಅಂಕಗಳೊಂದಿಗೆ ಇದೀಗ ಪ್ರಕಟಿಸಿದ್ದು, ಇದರಲ್ಲಿರುವ ಅಭ್ಯರ್ಥಿಗಳು 27-02-2025 ರಿಂದ 10-03-2025 ರ ವರೆಗೆ ಈ ಕೆಳಗಿನ ಲಿಂಕ್ ಬಳಸಿ Document Upload ಮಾಡಲು ಸೂಚಿಸಲಾಗಿದೆ.!! https://karnemaka.kar.nic.in/kptcl_24_sign/ ✍🏻📋✍🏻📋✍🏻📋✍🏻📋✍🏻
🙏 👍 😢 ❤️ 😂 😮 14

Comments