DK Suresh
                                
                                    
                                        
                                    
                                
                            
                            
                    
                                
                                
                                February 26, 2025 at 02:48 AM
                               
                            
                        
                            ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ವಿಶಿಷ್ಟವಾದ ಸ್ವರೂಪ, ಗುಣಗಳಿಂದ ಸರ್ವ ಭಕ್ತಗಣಗಳಿಂದಲೂ ಪೂಜಿಸಲ್ಪಡುವ ಮಹಾದೇವ ಜಗದ ಆದಿ, ಅನಂತತೆ ಹಾಗೂ ಅಂತ್ಯದ ಪ್ರತೀಕ. ಹಾಗಾಗಿ ಅವನಿಗೆ 1008 ಹೆಸರುಗಳಿವೆ. 'ಶಿವೋಹಂ' ಎಂದರೆ 'ನಾನು ಶಿವ' ಅಥವಾ 'ನಾನು ಶುದ್ಧ ಪ್ರಜ್ಞೆ' ಎಂದರ್ಥ. ಹಾಗಾಗಿ ಈ ಮಹಾಶಿವರಾತ್ರಿಯ ಶುಭದಿನದಂದು ಶಿವನಾಮಸ್ಮರಣೆಯೊಂದಿಗೆ, ಅವನ ಗುಣಗಳೂ ನಮ್ಮ ಜೀವನದಲ್ಲಿ ಅಡಕವಾಗಲಿ. ಸರ್ವರಿಗೂ ಜಗದೀಶ್ವರನು ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
                        
                    
                    
                    
                        
                        
                                    
                                        
                                            🙏
                                        
                                    
                                        
                                            ❤️
                                        
                                    
                                        
                                            👍
                                        
                                    
                                        
                                            😢
                                        
                                    
                                    
                                        57