𝗦𝗮𝗻𝗮𝘁𝗮𝗻𝗮 Hindu 𝗗𝗛𝗔𝗥𝗠𝗔 ಸನಾತನ ಹಿಂದೂ 🙏
March 1, 2025 at 01:20 PM
*ನಿತ್ಯ ಪಂಚಾಂಗ* ದಿನಾಂಕ : *02/03/2025* ವಾರ : *ರವಿ ವಾರ* ಸಂವತ್ಸರ : *ಶ್ರೀ ಕ್ರೋಧಿ ನಾಮ* : ಆಯನ‌ : *ಉತ್ತರಾಯಣೇ* *ಶಿಶಿರ* ಋತೌ ‌ ‌ *ಫಾಲ್ಗುಣ* ಮಾಸೇ *ಶುಕ್ಲ* : ಪಕ್ಷೇ *ತೃತೀಯಾಯಂ* (ಪ್ರಾರಂಭ ಸಮಯ : *ಶನಿ ರಾತ್ರಿ 12-08 am* ರಿಂದ ಅಂತ್ಯ ಸಮಯ : *ರವಿ ರಾತ್ರಿ 09-01 pm* *ಆದಿತ್ಯ* : ವಾಸರೇ ವಾಸರಸ್ತು *ಉತ್ತರಭಾದ್ರ* ನಕ್ಷತ್ರೇ (ಪ್ರಾರಂಭ ಸಮಯ : *ಶನಿ ಹಗಲು 11-21 am* ರಿಂದ ಅಂತ್ಯ ಸಮಯ : *ರವಿ ಹಗಲು 08-58 am* *ಶುಭ* ಯೋಗೇ (ರವಿ ಹಗಲು *12-37 pm* *ತೈತುಲ* ಕರಣೇ (ರವಿ ಹಗಲು *10-34 am* ಸನಾತನ ಹಿಂದೂ ಧರ್ಮ https://whatsapp.com/channel/0029Va9eH0M3bbUz1vZGVU0V ಸೂರ್ಯ ರಾಶಿ : *ಕುಂಭ* ಚಂದ್ರ ರಾಶಿ : *ಮೀನ* ‌ ಸೂರ್ಯೋದಯ - *06-36 am* ಸೂರ್ಯಾಸ್ತ - *06-27 pm* *ರಾಹುಕಾಲ*‌ ‌ ‌ *04-59 pm* ರಿಂದ *06-28 pm* ರವರೆಗೆ *ಯಮಗಂಡಕಾಲ* *12-32 pm* ಇಂದ *02-01 pm* ರವರೆಗೆ *ಗುಳಿಕಕಾಲ* *03-30 pm* ಇಂದ *04-59 pm* *ಅಭಿಜಿತ್ ಮುಹೂರ್ತ* : ರವಿ ಹಗಲು *12-08 pm* ರಿಂದ *12-55 pm* *ದುರ್ಮುಹೂರ್ತ* : ರವಿ ಹಗಲು *04-53 pm* ರಿಂದ *05-40 pm* *ವರ್ಜ್ಯ* ರವಿ ರಾತ್ರಿ *07-47 pm* ರಿಂದ *09-14 pm* *ಅಮೃತ ಕಾಲ* : ರವಿ ರಾತ್ರಿ *04-29 am* ರಿಂದ *05-55 am*

Comments