
Uttishta Bharatha
February 14, 2025 at 04:46 AM
ಪುಲ್ವಾಮಾ ದಾಳಿಗೆ 6 ವರ್ಷ, ಭಾರತದ ಇತಿಹಾಸದಲ್ಲಿ ಕರಾಳ ದಿನ
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಫೆಬ್ರವರಿ 14 ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿದೆ. ಅಂದು ಮಡಿದ ವೀರ್ ಯೋಧರಿಗೆ ಗೌರವ ನಮನಗಳು.
#ವೀರ್_ಜವಾನ್_ಅಮರ್_ರಹೇ #ದೇಶಪ್ರೇಮಿಗಳ_ದಿನ #ಉತ್ತಿಷ್ಠ_ಭಾರತ

🙏
3