
Uttishta Bharatha
260 subscribers
About Uttishta Bharatha
Uttishta Bharatha is a team of enthusiastic like minded individuals who are committed to bring positive changes in the society by organizing cultural, social, intellectual activities and thereby educating the young minds about their role in nation building. We mainly work in these 4 directions - Dharma, Nationalism, Nature and Society.
Similar Channels
Swipe to see more
Posts

ಪುಲ್ವಾಮಾ ದಾಳಿಗೆ 6 ವರ್ಷ, ಭಾರತದ ಇತಿಹಾಸದಲ್ಲಿ ಕರಾಳ ದಿನ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಭಾರತೀಯ ಸೇನೆಯ 40 ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಫೆಬ್ರವರಿ 14 ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನವಾಗಿದೆ. ಅಂದು ಮಡಿದ ವೀರ್ ಯೋಧರಿಗೆ ಗೌರವ ನಮನಗಳು. #ವೀರ್_ಜವಾನ್_ಅಮರ್_ರಹೇ #ದೇಶಪ್ರೇಮಿಗಳ_ದಿನ #ಉತ್ತಿಷ್ಠ_ಭಾರತ


*Uttishta Bharatha* In Association With Sankalp India Foundation Invites You To / *ಉತ್ತಿಷ್ಠ ಭಾರತ* , ಸಂಕಲ್ಪ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ನಿಮ್ಮನ್ನು ಆಹ್ವಾನಿಸುತ್ತದೆ *Spend A Day With Kids Suffering From Thalassemia / ಥಲಸ್ಸೆಮಿಯಾ ದಿಂದ ಬಳಲುತ್ತಿರುವ ಮಕ್ಕಳೊಂದಿಗೆ ಒಂದು ದಿನ* : *Fun Filled Activities With Kids / ಮಕ್ಕಳೊಂದಿಗೆ ವಿನೋದ ಭರಿತ ಚಟುವಟಿಕೆಗಳು* ⚡ Date / ದಿನಾಂಕ: 23-Feb-2025 (Sunday) ⚡ Time / ಸಮಯ: 9:00 AM to 12:00 PM ⚡ Venue / ಸ್ಥಳ: Sankalp Daycare Center, 3rd Floor, Sankalp Blood Centre, No 27 & 28, 7th Cross Rd, Vasanth Nagar, Bengaluru- 560051 ⚡ Location / ಲೊಕೇಶನ್: https://maps.app.goo.gl/XHBPaYjKKQ5PzJm96 If You Are Willing To Participate Kindly Confirm By Calling / ನಿಮಗೆ ಭಾಗವಹಿಸಲು ಆಸಕ್ತಿ ಇದ್ದರೆ ದಯವಿಟ್ಟು ಕರೆ ಮಾಡಿ ದೃಢೀಕರಿಸಿ - Anand / ಆನಂದ್ : 9886607329 ; Naveen / ನವೀನ : 9742913016 #SpendADayWithKids #ಮಕ್ಕಳೊಂದಿಗೆ_ಒಂದು_ದಿನ #UttishtaBharatha #ಉತ್ತಿಷ್ಠ_ಭಾರತ


*Kindly Like, Comment & Share For More Visibility* 🙏 *Spend A Day With Kids Suffering From Thalassemia / ಥಲಸ್ಸೆಮಿಯಾ ದಿಂದ ಬಳಲುತ್ತಿರುವ ಮಕ್ಕಳೊಂದಿಗೆ ಒಂದು ದಿನ* : *Fun Filled Activities With Kids / ಮಕ್ಕಳೊಂದಿಗೆ ವಿನೋದ ಭರಿತ ಚಟುವಟಿಕೆಗಳು* https://www.instagram.com/p/DGFQyG0Sq1Z/?igsh=YWRsYm90czdkNmRw #SpendADayWithKids #ಮಕ್ಕಳೊಂದಿಗೆ_ಒಂದು_ದಿನ #UttishtaBharatha #ಉತ್ತಿಷ್ಠ_ಭಾರತ

Namaste 🙏 We are watching the movie Chhaava at Gopalan Cinemas, Gopalan Mall, Sirsi Circle, Bengaluru on 21-Feb-2025 (Friday) 7:15 pm show. (Buy Your Own Ticket) If anyone is interested in joining us please assemble on the 3rd floor by 6:45 pm For confirmation, contact Naveen- 9742913016 or Vivek- 973199643 ನಮಸ್ಕಾರ 🙏 ನಾವು 21-ಫೆಬ್ರವರಿ-2025 (ಶುಕ್ರವಾರ) ರಂದು ಬೆಂಗಳೂರಿನ ಶಿರಸಿ ಸರ್ಕಲ್ ಗೋಪಾಲನ್ ಮಾಲ್ ನಲ್ಲಿ ಇರುವ ಗೋಪಾಲನ್ ಸಿನಿಮಾಸ್ ನಲ್ಲಿ ಛಾವಾ ಚಲನಚಿತ್ರವನ್ನು ಸಂಜೆ 07:15 ರ ಪ್ರದರ್ಶನದಲ್ಲಿ ವೀಕ್ಷಿಸುತ್ತಿದ್ದೇವೆ. (ನಿಮ್ಮ ಟಿಕೆಟ್ ಅನ್ನು ನೀವೇ ಖರೀದಿಸಿ) ಯಾರಾದರೂ ನಮ್ಮೊಂದಿಗೆ ಸೇರಲು ಆಸಕ್ತಿ ಹೊಂದಿದ್ದರೆ ದಯವಿಟ್ಟು 3ನೇ ಮಹಡಿಯಲ್ಲಿ ಸಂಜೆ 06:45 ಕ್ಕೆ ಬಂದು ಸೇರಿಕೊಳ್ಳಿ ನಿಮ್ಮ ಉಪಸ್ಥಿತಿಯನ್ನು ನವೀನ್- 9742913016 ಅಥವಾ ವಿವೇಕ್- 973199643 ಅವರನ್ನು ಸಂಪರ್ಕಿಸಿ ದೃಢೀಕರಿಸಿ. ವಂದನೆಗಳು / Regards, ಉತ್ತಿಷ್ಠ ಭಾರತ ತಂಡ / Team Uttishta Bharatha Location: https://maps.app.goo.gl/BDw6Cf3UUJjbJrev8

Members of Uttishta Bharatha Team viewed the movie *Chhaava* at Gopalan Cinemas, Gopalan Mall, Sirsi Circle, Bengaluru on 21-Feb-2025 (Friday), Kudos to our coordinator Naveen for organising the activity successfully. ಉತ್ತಿಷ್ಠ ಭಾರತ ತಂಡದವರು ದಿನಾಂಕ 21-ಫೆಬ್ರವರಿ-2025 (ಶುಕ್ರವಾರ) ರಂದು ಬೆಂಗಳೂರಿನ ಶಿರಸಿ ಸರ್ಕಲ್ ಗೋಪಾಲನ್ ಮಾಲ್ ನಲ್ಲಿ ಇರುವ ಗೋಪಾಲನ್ ಸಿನಿಮಾಸ್ ನಲ್ಲಿ *ಛಾವಾ* ಚಲನಚಿತ್ರವನ್ನು ವೀಕ್ಷಿಸಿದರು, ಈ ಚಟುವಟಿಕೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಮ್ಮ ಸಂಯೋಜಕರಾದ ನವೀನ್ ಅವರಿಗೆ ಅಭಿನಂದನೆಗಳು. #Chhaava #ಛಾವಾ #UttishtaBharatha #ಉತ್ತಿಷ್ಠ_ಭಾರತ

*Uttishta Bharatha* In Association With Sankalp India Foundation Successfully Conducted " *Spend A Day With Kids Suffering From Thalassemia* " Activity On 23-Feb-2025 (Sunday) At Sankalp Daycare Center, Vasanth Nagar, Bengaluru / *ಉತ್ತಿಷ್ಠ ಭಾರತ* ಮತ್ತು ಸಂಕಲ್ಪ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ದಿನಾಂಕ 23-ಫೆಬ್ರವರಿ-2025 (ಭಾನುವಾರ) ರಂದು ಬೆಂಗಳೂರಿನ ವಸಂತನಗರದ ಸಂಕಲ್ಪ್ ಡೇ ಕೇರ್ ಸೆಂಟರ್ನಲ್ಲಿ " *ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳೊಂದಿಗೆ ಒಂದು ದಿನ* " ವಿಶಿಷ್ಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. Naveen Naidu,Bhuvana, Parvathi, Jyothi & Gayathri Conducted Fun Filled Activities With Kid / ನವೀನ್ ನಾಯ್ಡು, ಭುವನಾ, ಪಾರ್ವತಿ, ಜ್ಯೋತಿ ಮತ್ತು ಗಾಯತ್ರಿ ಅವರು ಮಕ್ಕಳೊಂದಿಗೆ ವಿನೋದ ಭರಿತ ಚಟುವಟಿಕೆಗನ್ನು ನಡೆಸಿಕೊಟ್ಟರು. Dhanyavada To Rajiv Ji & Varsha Ji For Spreading Love To The Kids With Gifts / ಉಡುಗೊರೆಗಳೊಂದಿಗೆ ಮಕ್ಕಳಿಗೆ ಪ್ರೀತಿಯನ್ನು ಹಂಚಿದಕ್ಕಾಗಿ ರಾಜೀವ್ ಮತ್ತು ವರ್ಷಾ ಅವರಿಗೆ ಧನ್ಯವಾದಗಳು Dhanyavada To All Those Who Participated, Kudos To Our Coordinators Anand & Naveen For Successfully Organizing The Activity / ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು,ಚಟುವಟಿಕೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಮ್ಮ ಸಂಯೋಜಕರಾದ ಆನಂದ್ ಮತ್ತು ನವೀನ್ ಅವರಿಗೆ ಅಭಿನಂದನೆಗಳು https://www.facebook.com/share/p/12B9nq7ZNK3/ #SpendADayWithKids #ಮಕ್ಕಳೊಂದಿಗೆ_ಒಂದು_ದಿನ #UttishtaBharatha #ಉತ್ತಿಷ್ಠ_ಭಾರತ