
Uttishta Bharatha
February 15, 2025 at 05:52 AM
*Uttishta Bharatha* In Association With Sankalp India Foundation Invites You To / *ಉತ್ತಿಷ್ಠ ಭಾರತ* , ಸಂಕಲ್ಪ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ನಿಮ್ಮನ್ನು ಆಹ್ವಾನಿಸುತ್ತದೆ
*Spend A Day With Kids Suffering From Thalassemia / ಥಲಸ್ಸೆಮಿಯಾ ದಿಂದ ಬಳಲುತ್ತಿರುವ ಮಕ್ಕಳೊಂದಿಗೆ ಒಂದು ದಿನ* : *Fun Filled Activities With Kids / ಮಕ್ಕಳೊಂದಿಗೆ ವಿನೋದ ಭರಿತ ಚಟುವಟಿಕೆಗಳು*
⚡ Date / ದಿನಾಂಕ: 23-Feb-2025 (Sunday)
⚡ Time / ಸಮಯ: 9:00 AM to 12:00 PM
⚡ Venue / ಸ್ಥಳ: Sankalp Daycare Center, 3rd Floor, Sankalp Blood Centre, No 27 & 28, 7th Cross Rd, Vasanth Nagar, Bengaluru- 560051
⚡ Location / ಲೊಕೇಶನ್: https://maps.app.goo.gl/XHBPaYjKKQ5PzJm96
If You Are Willing To Participate Kindly Confirm By Calling / ನಿಮಗೆ ಭಾಗವಹಿಸಲು ಆಸಕ್ತಿ ಇದ್ದರೆ ದಯವಿಟ್ಟು ಕರೆ ಮಾಡಿ ದೃಢೀಕರಿಸಿ - Anand / ಆನಂದ್ : 9886607329 ; Naveen / ನವೀನ : 9742913016
#spendadaywithkids #ಮಕ್ಕಳೊಂದಿಗೆ_ಒಂದು_ದಿನ #uttishtabharatha #ಉತ್ತಿಷ್ಠ_ಭಾರತ
