
Uttishta Bharatha
February 22, 2025 at 05:37 AM
Members of Uttishta Bharatha Team viewed the movie *Chhaava* at Gopalan Cinemas, Gopalan Mall, Sirsi Circle, Bengaluru on 21-Feb-2025 (Friday), Kudos to our coordinator Naveen for organising the activity successfully.
ಉತ್ತಿಷ್ಠ ಭಾರತ ತಂಡದವರು ದಿನಾಂಕ 21-ಫೆಬ್ರವರಿ-2025 (ಶುಕ್ರವಾರ) ರಂದು ಬೆಂಗಳೂರಿನ ಶಿರಸಿ ಸರ್ಕಲ್ ಗೋಪಾಲನ್ ಮಾಲ್ ನಲ್ಲಿ ಇರುವ ಗೋಪಾಲನ್ ಸಿನಿಮಾಸ್ ನಲ್ಲಿ *ಛಾವಾ* ಚಲನಚಿತ್ರವನ್ನು ವೀಕ್ಷಿಸಿದರು, ಈ ಚಟುವಟಿಕೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಮ್ಮ ಸಂಯೋಜಕರಾದ ನವೀನ್ ಅವರಿಗೆ ಅಭಿನಂದನೆಗಳು.
#chhaava #ಛಾವಾ #uttishtabharatha #ಉತ್ತಿಷ್ಠ_ಭಾರತ