Uttishta Bharatha
Uttishta Bharatha
February 25, 2025 at 04:38 PM
*Uttishta Bharatha* In Association With Sankalp India Foundation Successfully Conducted " *Spend A Day With Kids Suffering From Thalassemia* " Activity On 23-Feb-2025 (Sunday) At Sankalp Daycare Center, Vasanth Nagar, Bengaluru / *ಉತ್ತಿಷ್ಠ ಭಾರತ* ಮತ್ತು ಸಂಕಲ್ಪ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ದಿನಾಂಕ 23-ಫೆಬ್ರವರಿ-2025 (ಭಾನುವಾರ) ರಂದು ಬೆಂಗಳೂರಿನ ವಸಂತನಗರದ ಸಂಕಲ್ಪ್ ಡೇ ಕೇರ್ ಸೆಂಟರ್‌ನಲ್ಲಿ " *ಥಲಸ್ಸೆಮಿಯಾದಿಂದ ಬಳಲುತ್ತಿರುವ ಮಕ್ಕಳೊಂದಿಗೆ ಒಂದು ದಿನ* " ವಿಶಿಷ್ಟ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು. Naveen Naidu,Bhuvana, Parvathi, Jyothi & Gayathri Conducted Fun Filled Activities With Kid / ನವೀನ್ ನಾಯ್ಡು, ಭುವನಾ, ಪಾರ್ವತಿ, ಜ್ಯೋತಿ ಮತ್ತು ಗಾಯತ್ರಿ ಅವರು ಮಕ್ಕಳೊಂದಿಗೆ ವಿನೋದ ಭರಿತ ಚಟುವಟಿಕೆಗನ್ನು ನಡೆಸಿಕೊಟ್ಟರು. Dhanyavada To Rajiv Ji & Varsha Ji For Spreading Love To The Kids With Gifts / ಉಡುಗೊರೆಗಳೊಂದಿಗೆ ಮಕ್ಕಳಿಗೆ ಪ್ರೀತಿಯನ್ನು ಹಂಚಿದಕ್ಕಾಗಿ ರಾಜೀವ್ ಮತ್ತು ವರ್ಷಾ ಅವರಿಗೆ ಧನ್ಯವಾದಗಳು Dhanyavada To All Those Who Participated, Kudos To Our Coordinators Anand & Naveen For Successfully Organizing The Activity / ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು,ಚಟುವಟಿಕೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ನಮ್ಮ ಸಂಯೋಜಕರಾದ ಆನಂದ್ ಮತ್ತು ನವೀನ್ ಅವರಿಗೆ ಅಭಿನಂದನೆಗಳು https://www.facebook.com/share/p/12B9nq7ZNK3/ #spendadaywithkids #ಮಕ್ಕಳೊಂದಿಗೆ_ಒಂದು_ದಿನ #uttishtabharatha #ಉತ್ತಿಷ್ಠ_ಭಾರತ

Comments