ಗದಗ ಜಿಲ್ಲಾ ಪೊಲೀಸ್
                                
                            
                            
                    
                                
                                
                                January 31, 2025 at 02:10 PM
                               
                            
                        
                            *ಗದಗ ಜಿಲ್ಲಾ ಪೊಲೀಸ್  what's app channel* ಗೆ  ಸೇರಿದ್ದಕ್ಕಾಗಿ ತಮ್ಮೆಲ್ಲರಿಗೂ ಅಭಿನಂದನೆಗಳು.
🎉🤝
ಇನ್ನೂ ಹೆಚ್ಚಿನ ಜನರಿಗೆ  ನಮ್ಮ ಈ ಜಾಗೃತಿ ಸಂದೇಶಗಳು ತಲುಪಲು ತಾವು ಕೂಡ ತಮ್ಮ ಸಹಚರರಿಗೆ ಕುಟುಂಬ ಮಿತ್ರರಿಗೆ ಈ ಚಾನೆಲ್ ಅನ್ನು ಸೇರಲು ಪ್ರೇರೇಪಿಸಲು ವಿನಂತಿಸುತ್ತಿದ್ದೇವೆ, ಘಟಕದ ಅಧಿಕೃತ *WHATSAPP Channel* ಅನ್ನು FOLLOW  ಮಾಡಲು ನಿಮ್ಮ ಮೊಬೈಲ್ ನಲ್ಲಿ ಈ QR CODE ಸ್ಕ್ಯಾನ್ ಮಾಡಿ ಅಥವಾ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://whatsapp.com/channel/0029Vasd0IYKQuJLiRr5rj1f 
ಬಲಗಡೆ ಇರುವ *FOLLOW icon*  & *Bell icon* ಮೇಲೆ ಕ್ಲಿಕ್ ಮಾಡುವದರ ಮೂಲಕ ನಿರಂತರ ಸಂಪರ್ಕದಿಂದ ಜಾಗೃತರಾಗಿರಿ.
🙏ಧನ್ಯವಾದಗಳು🙏
                        
                    
                    
                    
                    
                    
                                    
                                        
                                            🙏
                                        
                                    
                                        
                                            👍
                                        
                                    
                                    
                                        4