ಗದಗ ಜಿಲ್ಲಾ ಪೊಲೀಸ್
ಗದಗ ಜಿಲ್ಲಾ ಪೊಲೀಸ್
February 1, 2025 at 08:20 AM
*ಮ್ಯೂಲ್ ಬ್ಯಾಂಕ್ ಖಾತೆಗಳ ಬಗ್ಗೆ ಎಚ್ಚರ!* *ಬಂಗಾರದ ಮಾತುಗಳಿಗೆ ಮರುಳಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಯಾರಿಗೂ ನೀಡಬೇಡಿ.* ✖️ *ಕಮಿಷನ್ ಆಸೆಗೆ ಬ್ಯಾಂಕ್ ಖಾತೆಯನ್ನು ಬಳಸಲು ಬೇರೆಯವರಿಗೆ ಕೊಡುವುದು ಕಾನೂನುಬಾಹಿರ* ✅ *ಬ್ಯಾಂಕ್ ಖಾತೆ ಖರೀದಿಸುವ ಏಜೆಂಟ್ ಗಳ ಬಗ್ಗೆ NCRP ಪೋರ್ಟಲ್ ನಲ್ಲಿ ವರದಿ ಮಾಡಿ.* *ನಿಮ್ಮ ಖಾತೆ ನಿಮ್ಮದೇ. ಅಪರಾಧದ ಸಾಧನವಾಗಲು ಬಿಡಬೇಡಿ!* 💳🔒```
👍 ❤️ 🙏 8

Comments