ಗದಗ ಜಿಲ್ಲಾ ಪೊಲೀಸ್
February 2, 2025 at 01:55 AM
*ಈ ಮೂಲಕ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ*
ದಯವಿಟ್ಟು ಯಾರು ಕೂಡ ನಿಮಗೆ ಬರುವಂತ ಫೋಟೋ (from known or unknown number)ಆಗಲಿ ವಿಡಿಯೋ ಆಗಲಿ download ಮಾಡಬೇಡಿ ಈಗಾಗಲೇ ಕೆಲವೊಂದು *ಪಿಶಿಂಗ್* *ಅಟ್ಯಾಕ್* ಆಗುತ್ತಿವೆ, ಹೇಗೆಂದರೆ ಕೇವಲ ಕಳುಹಿಸಿರುವಂತ ಫೋಟೋ/ವಿಡಿಯೋ download ಮಾಡಿದರೆ ಸಾಕು ನಿಮ್ಮ ಫೋನಿನ *IP grab* ಆಗುತ್ತದೆ ಈ ವ್ಯವಸ್ಥೆ ಬ್ಯಾಕ್ ಗ್ರೌಂಡ್ ಅಲ್ಲಿ ರನ್ ಆಗುತ್ತಿದೆ ದಯವಿಟ್ಟು ಈ ಬಗ್ಗೆ ಜಾಗೃತಿ ಇಂದ ಇರಬೇಕಾಗಿ ವಿನಂತಿ🙏.
ಮತ್ತೆ ಇದಕ್ಕೆ solution ಸಹ simple ಇದ್ದು whatsapp settings ಅಲ್ಲಿ *Photos and Media Auto Download off* ಮಾಡಿ, ಸಾಧ್ಯವಾದಷ್ಟು ಈ *ಫಿಶಿಂಗ್ ದಾಳಿ* ಯಿಂದ ತಪ್ಪಿಸಿಕೊಳ್ಳಬಹುದು.
👍
🙏
14