ಗದಗ ಜಿಲ್ಲಾ ಪೊಲೀಸ್
ಗದಗ ಜಿಲ್ಲಾ ಪೊಲೀಸ್
February 7, 2025 at 12:19 PM
*ಪ್ರೀತಿಯ ಹೆಸರಿನಲ್ಲಿ ಆನ್ಲೈನ್ ಬ್ಲ್ಯಾಕ್ಮೇಲ್? ಜಾಗರೂಕರಾಗಿರಿ!* ಆನ್ಲೈನ್ ಮೂಲಕ ಸ್ನೇಹಿತರಾಗಿ, ಹಣ ಕೇಳಿ ನಿಮಗೆ ಬೆದರಿಕೆ ಹಾಕಿದರೆ, *ನಿಲ್ಲಿ ಯೋಚಿಸಿ ಮತ್ತು ಕ್ರಮ ಕೈಗೊಳ್ಳಿ* *!* ಇಂತಹ ಸೈಬರ್ ಅಪರಾಧವನ್ನು ತಕ್ಷಣ 📞1930 ಅಥವಾ http://cybercrime.gov.in ಗೆ ವರದಿ ಮಾಡಿ! ಎಚ್ಚರವಾಗಿರಿ *ಸೈಬರ್ ಸೇಫ್ ಆಗಿರಲು* *ಗದಗ ಜಿಲ್ಲಾ ಪೊಲೀಸ್ what's app channel*: https://whatsapp.com/channel/0029Vasd0IYKQuJLiRr5rj1f* *ಅನ್ನು ಅನುಸರಿಸುತ್ತಿರಿ & #byetoscamsin2025 ಎಂದು ಹೇಳಿ*
👍 1

Comments