ಗದಗ ಜಿಲ್ಲಾ ಪೊಲೀಸ್
ಗದಗ ಜಿಲ್ಲಾ ಪೊಲೀಸ್
February 17, 2025 at 05:57 AM
*ಜೀವನ ಎಲ್ಲರಿಗೂ ಎರಡನೇಯ ಅವಕಾಶ ನೀಡುವುದಿಲ್ಲ,* *ಬೇರೆಯವರು ಮಾಡಿದ ತಪ್ಪುಗಳಿಂದ ಇತರರು ಪಾಠ ಕಲಿಯಬೇಕು.* *ನಿಧಾನವೇ ಪ್ರಧಾನ ಅದೇ Safe ಪ್ರಯಾಣ…* *ವಾಹನ ಚಾಲನೆ ಮಾಡುವಾಗ ಇರಲಿ ಜಾಗ್ರತೆ.* *ಅತಿವೇಗದ ಅಜಾಗರೂಕತೆಯ ಚಾಲನೆ ಅಪಘಾತಕ್ಕೆ ಕಾರಣ!!!*
👍 ❤️ 😢 🙏 5

Comments