ಗದಗ ಜಿಲ್ಲಾ ಪೊಲೀಸ್
ಗದಗ ಜಿಲ್ಲಾ ಪೊಲೀಸ್
February 26, 2025 at 01:23 PM
*ಡಿಎಸ್‌ಪಿ ನರಗುಂದ‌ & ಸಿಪಿಐ ರೋಣ ವೃತ್ತರವರ ನೇತೃತ್ವದ ವಿಶೇಷ ತಂಡವು ರೋಣ & ಕೇಶ್ವಾಪೂರ ಠಾಣೆಯಲ್ಲಿ ದಾಖಲಾಗಿದ್ದ 02-ಸುಲಿಗೆ ಪ್ರಕರಣಗಳನ್ನು ಭೇದಿಸಿದ್ದು,3-ಜನ ಆರೋಪಿಗಳನ್ನು ದಸ್ತಗಿರಿ ಮಾಡಿ,ರೂ.20500 ಹಣ 2-ಮೋಟರ ಸೈಕಲ್ & 2-ಮೊಬೈಲ್‌ಗಳನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು ತನಿಖಾ ಕಾರ್ಯ ಮುಂದುವರೆಸಿದ್ದು ಇರುತ್ತದೆ.ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ ಅಧಿಕಾರಿ & ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಶ್ರೀ. ಬಿ.ಎಸ್.ನೇಮಗೌಡ ಐಪಿಎಸ್ ಜಿಲ್ಲಾ ಆರಕ್ಷಕ ಅಧೀಕ್ಷಕರು ಗದಗ ಜಿಲ್ಲೆ, ಗದಗ ರವರು ಪ್ರಶಂಶಿಸಿರುತ್ತಾರೆ.*
Image from ಗದಗ ಜಿಲ್ಲಾ ಪೊಲೀಸ್: *ಡಿಎಸ್‌ಪಿ ನರಗುಂದ‌ & ಸಿಪಿಐ ರೋಣ ವೃತ್ತರವರ ನೇತೃತ್ವದ ವಿಶೇಷ ತಂಡವು  ರೋಣ & ಕೇಶ...
🙏 ❤️ 👍 💐 🔥 16

Comments