
ಗದಗ ಜಿಲ್ಲಾ ಪೊಲೀಸ್
February 27, 2025 at 01:40 PM
*ಗದಗ ಜಿಲ್ಲಾ ಪೊಲೀಸ್ What's app channel ಗೆ ಸೇರಿದ್ದಕ್ಕಾಗಿ ತಮ್ಮೆಲ್ಲರಿಗೂ ಅಭಿನಂದನೆಗಳು.*
🎉🤝
ಇನ್ನೂ ಹೆಚ್ಚಿನ ಜನರಿಗೆ ನಮ್ಮ ಈ ಜಾಗೃತಿ ಸಂದೇಶಗಳು ತಲುಪಲು ತಾವು ಕೂಡ ತಮ್ಮ ಸಹಚರರಿಗೆ ಕುಟುಂಬ ಮಿತ್ರರಿಗೆ ಈ ಚಾನೆಲ್ ಅನ್ನು ಸೇರಲು ಪ್ರೇರೇಪಿಸಲು ವಿನಂತಿಸುತ್ತಿದ್ದೇವೆ, *Google lense* ಮೂಲಕ ಈ *QR CODE* ಸ್ಕ್ಯಾನ್ ಮಾಡಿ / ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://whatsapp.com/channel/0029Vasd0IYKQuJLiRr5rj1f
ಬಲಗಡೆ ಇರುವ *FOLLOW icon* & *Bell icon* ಮೇಲೆ ಕ್ಲಿಕ್ ಮಾಡುವದರ ಮೂಲಕ ನಿರಂತರ ಸಂಪರ್ಕದಿಂದ ಜಾಗೃತರಾಗಿರಲು ವಿನಂತಿ.
*🙏ಧನ್ಯವಾದಗಳು🙏*

🙏
2