Investment Education by Amar
February 1, 2025 at 10:51 AM
❇️ಸುದ್ದಿವಾಹಿನಿಗಳು ಏನಾದರೂ ಹೇಳಬಹುದು
ಫಂಡ್ ಮ್ಯಾನೇಜರ್ ಗಳು ಹಾಡಿ ಹೊಗಳಬಹುದು
❇️ಆದರೆ ಬಜೆಟ್ ಎಷ್ಟು ಚೆನ್ನಾಗಿದೆ ಚೆನ್ನಾಗಿಲ್ಲ ಅನ್ನುವುದಕ್ಕೆ ಬಹಳ ಪ್ರಾಕ್ಟಿಕಲ್ ನಿದರ್ಶನ
✅ಸದ್ಯಕ್ಕೆ ಸ್ಟಾಕ್ ಮಾರುಕಟ್ಟೆ ಆರಕ್ಕೇರಿಲ್ಲ ಮೂರಕ್ಕಿಳಿದಿಲ್ಲ.
✅ಹೂಡಿಕೆದಾದರಿಗೆ ಹೇಳಿಕೊಳ್ಳುವ ಬಜೆಟ್ ಅಲ್ಲ ಅಂತ ನನಗೆ ಅನಿಸುತ್ತಿದೆ
👍
❤️
👌
6