Investment Education by Amar
Investment Education by Amar
February 1, 2025 at 12:00 PM
💹Railway, Defence, Capital Goods ಮೂರು ಸೆಕ್ಟರ್ಗಳು ಇವತ್ತು ಹೊಡೆತ ಕಂಡಿವೆ. ಕಾರಣ ಇಂದಿನ ಬಜೆಟ್ ನಲ್ಲಿ ಈ ಯಾವುದೇ ಸೆಕ್ಟರ್ ಗೆ ನೇರವಾಗಿ ಅನುಕೂಲವಾಗಿಲ್ಲ. ⭕️ಸರ್ಕಾರದ ಹೊಸ ಹೂಡಿಕೆ(Capex) ಈ ದಿಕ್ಕಿನಲ್ಲಿ ಆಗುವಂತೆ ಕಂಡಿಲ್ಲ. ✅FMCG ಏರಿಕೆ ಕಂಡಿರುವುದು ಜನರ ಕೈನಲ್ಲಿ ಹೆಚ್ಚು ಕಾಸು ಉಳಿಯುತ್ತೆ ಅನ್ನುವ ಕಾರಣಕ್ಕೆ.
👍 💛 5

Comments