Investment Education by Amar
Investment Education by Amar
February 3, 2025 at 08:56 PM
💹ಭಾರತೀಯರು ಹಣದುಬ್ಬರವನ್ನು ಮೆಟ್ಟಿನಿಂತು ಹಣ ಗಳಿಸುವ ಕೆಲವೇ ಅಸೆಟ್ ಗಳಲ್ಲಿ ಈಕ್ವಿಟಿ ಒಂದು. ❇️ಒಂದೆರಡು ಸೈಕಲ್ ಗಳ ಮಾರುಕಟ್ಟೆ ಏರಿಳಿತ ನೋಡಿರುವವರು ಅಷ್ಟಾಗಿ ಹೆದರುವುದಿಲ್ಲ. ಹೊಸ ಹೂಡಿಕೆದಾರರು ಕಳೆದ 4 ತಿಂಗಳ ಮಾರುಕಟ್ಟೆ ಇಳಿತದಿಂದ ಚಿಂತೆಗೀಡಾಗಿದ್ದಾರೆ ಮತ್ತು ಅದು ಬಹಳ ಸ್ವಾಭಾವಿಕ ಕೂಡ. ❇️ಅತಿ ಹೆಚ್ಚು SIP ಡಿಸಂಬರ್ ನಲ್ಲಿ ನಿಲ್ಲಿಸಲಾಗಿದೆ. 100 ಜನ ಹೊಸದಾಗಿ ಹೂಡಿಕೆ ಶುರು ಮಾಡಿದರೆ 83 ಜನ ತಮ್ಮ SIP ನಿಲ್ಲಿಸಿದ್ದಾರೆ. ✅ಭಾರತ ಸರ್ಕಾರ ತಕ್ಷಣ ಜನರಲ್ಲಿ ನಂಬಿಕೆ ಮೂಡಿಸುವ ಕೆಲಸ ಮಾಡಬೇಕು. ಸೆಬಿ ಮತ್ತು ರಿಸರ್ವ್ ಬ್ಯಾಂಕ್ ಅವರಿಂದ ಹೂಡಿಕೆದಾರರಲ್ಲಿ ನಂಬಿಕೆ ತರುವ ಜವಾಬ್ಧಾರಿ ಇದೆ. 💡ನನ್ನ ಸಲಹೆ : ನಿಮಗೆ ಮಾರುಕಟ್ಟೆಯಲ್ಲಿ ಸದ್ಯಕ್ಕೆ ನಂಬಿಕೆ ಹೋಗಿದ್ದರೆ ಅದು ಸಹಜವೇ. ದಯವಿಟ್ಟು ಈಗ ಮಾರಲು ಹೋಗಬೇಡಿ. ಮತ್ತೆ ಮಾರುಕಟ್ಟೆ ಮೇಲಕ್ಕೆ ಹೋದಾಗ ನೋವಾಗುತ್ತದೆ. 💹ಒಂದು ಪಕ್ಷ ಮಾರುಕಟ್ಟೆ ಏರಿಳಿತಗಳು ನಿಮಗಿಷ್ಟ ಆಗದೆ ಇದ್ದರೆ ಮುಂದಿನ ಬುಲ್ ಮಾರ್ಕೆಟ್ ನಲ್ಲಿ ಲಾಭದಲ್ಲಿ ಮಾರಿರಿ ಅಷ್ಟೇ.
Image from Investment Education by Amar: 💹ಭಾರತೀಯರು ಹಣದುಬ್ಬರವನ್ನು ಮೆಟ್ಟಿನಿಂತು ಹಣ ಗಳಿಸುವ ಕೆಲವೇ ಅಸೆಟ್ ಗಳಲ್ಲಿ ಈಕ್ವ...
👍 🙏 12

Comments